ಅಮಾನವೀಯ ಕೃತ್ಯ: ವಯಸ್ಸಾದ ನಿರ್ಗತಿಕರನ್ನು ಟ್ರಕ್ ನಲ್ಲಿ ತಂದು ಡಂಪಿಂಗ್ ಮಾಡಿದ ಮುನ್ಸಿಪಲ್ ಕಾರ್ಪೋರೇಶನ್!

aged women

ಇಂದೋರ್ (30-01-2021): ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸತತ ನಾಲ್ಕು ವರ್ಷಗಳಿಂದ ಇಂದೋರ್‌ನ್ನು ಭಾರತದ “ಸ್ವಚ್ ನಗರ” ಎಂದು ಘೋಷಿಸಿದೆ. ಈ ನಗರದಲ್ಲಿ ಮುನ್ಸಿಪಲ್ ಕಾರ್ಮಿಕರ ತಂಡವು ವಯಸ್ಸಾದ ಮನೆಯಿಲ್ಲದ ಜನರನ್ನು ಡಂಪ್ ಮಾಡಲು ಪ್ರಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬಹುಶಃ ನಗರದೊಳಗಿಂದ ವೃದ್ದರನ್ನು  ಟ್ರಕ್ ನಲ್ಲಿ ತಂದು ನಗರದ ಹೊರವಲಯದಲ್ಲಿರುವ ಹೆದ್ದಾರಿಯ ಪಕ್ಕದಲ್ಲಿ ಇವರನ್ನು ಡಂಪ್ ಮಾಡಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ. ಈ ಘಟನೆಯ ವೀಡಿಯೊಗಳನ್ನು – ಬಹುಶಃ ಸ್ಥಳೀಯರು ಚಿತ್ರೀಕರಿಸಿದ್ದಾರೆ – ಆನ್‌ಲೈನ್‌ನಲ್ಲಿ ವ್ಯಾಪಕವಾಗಿ … Read more