ಸೆಕ್ಸ್ ಡಾಲ್ ಜೊತೆ ಅದ್ದೂರಿ ವಿವಾಹವಾದ ಯುವಕ!

ಹಾಂಗ್ ಕಾಂಗ್(30-01-2021): ಗೊಂಬೆಗಳತ್ತ ತನ್ನ ಆಕರ್ಷಣೆಯನ್ನು ಅರಿತುಕೊಂಡ ಹಾಂಗ್ ಕಾಂಗ್‌ನ ವ್ಯಕ್ತಿ ಸೆಕ್ಸ್ ಡಾಲ್ ಜೊತೆಗೆ (ಲೈಂಗಿಕ ಗೊಂಬೆಯೊಂದಿಗೆ) ವಿವಾಹ  ಮಾಡಿಕೊಂಡಿದ್ದಾನೆ. ಕ್ಸಿ ಟಿಯನ್‌ರಾಂಗ್ ಅವರು ಸೆಕ್ಸ್ ಗೊಂಬೆ ‘ಮೋಚಿ’  ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು, ಏಕೆಂದರೆ ಅವರು ಮನುಷ್ಯರಿಗಿಂತ ಗೊಂಬೆ ಜೊತೆ ಡೇಟಿಂಗ್ ಮಾಡುವುದು ಸುಲಭ ಎಂದು ಅವರು ಭಾವಿಸಿದ್ದರು. ಕ್ಸಿ ಟಿಯನ್‌ರಾಂಗ್‌ಗೆ 36 ವರ್ಷ ವಯಸ್ಸಾಗಿದೆ ಮತ್ತು ಅವರು ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರ ಆಪ್ತರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದ ಸಮಾರಂಭದಲ್ಲಿ ಅವರು … Read more

ತನ್ನ ರಾಷ್ಟ್ರಗೀತೆಯ ಒಂದು ಪದವನ್ನು ಬದಲಿಸಬಿಟ್ಟ ಆಸ್ಟ್ರೇಲಿಯಾ..

ಸಿಡ್ನಿ(1-1-2021): ಅಸ್ಟ್ರೇಲಿಯಾ ದೇಶವು ತನ್ನ ರಾಷ್ಟ್ರಗೀತೆಯಲ್ಲಿದ್ದ ಒಂದು ಪದವನ್ನು ತೆಗೆದು ಹಾಕಿ ಅದರ ಸ್ಥಾನಕ್ಕೆ ಇನ್ನೊಂದು ಪದವನ್ನು ತಂದಿದೆ. ‘ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್’ ಎಂಬ ರಾಷ್ಟ್ರಗೀತೆಯೇ ಬದಲಾವಣೆಗೆ ಒಳಗಾಗಿರುವುದು. ರಾಷ್ಟ್ರಗೀತೆಯ ಎರಡನೇ ಸಾಲಿನ for we are young and free ಎನ್ನುವುದನ್ನು for we are one and free ಎಂಬುದಾಗಿ ಬದಲಿಸಿದೆ. ಆಧುನಿಕ ಆಸ್ಟ್ರೇಲಿಯಾದ ಬಗ್ಗೆ ವರ್ಣಿಸಿ ಆಸ್ಟ್ರೇಲಿಯಾವು ಒಂದು “ಯುವ ದೇಶ”ವಾಗಿದೆಯೆಂದು ಕವನದಲ್ಲಿ ಹೇಳಲಾಗಿತ್ತು. ಆದರೆ, ಸುಧೀರ್ಘ ಅರುವತ್ತು ಸಾವಿರ ವರ್ಷಗಳ ಆಸ್ಟ್ರೇಲಿಯಾದ … Read more

ಬಹಿಷ್ಕೃತ ಸಮಾಜದಲ್ಲಿ ಬಹಿಷ್ಕರಿಸಿದವರ ಕಣ್ಣೀರೊರೆಸಿದ್ದ ಆರತಿ! ಮಂಗಳಮುಖಿ ಕಾರ್ಯಕ್ಕೆ ಮನಸೋತು ಜನರೇ ಆಕೆಯನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿದರು!

transgender

ಬೆಂಗಳೂರು(31-12-2020): ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ಇತಿಹಾಸವೊಂದು ನಿರ್ಮಾಣವಾಗಿದೆ.ಆನೇಕಲ್‌ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 13ನೇ ವಾರ್ಡ್‌ನ ಸದಸ್ಯರಾಗಿ ಮಂಗಳಮುಖಿ ಆರತಿ ಜವರಗೌಡ 80ಕ್ಕೂ ಹೆಚ್ಚು ಶೇಕಡಾ ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ. ಗ್ರಾಮದ 778 ಮತಗಳ ಪೈಕಿ 527 ಮತಗಳನ್ನು ಪಡೆದುಕೊಂಡು ಆರತಿ ಜವರಗೌಡ ಆಯ್ಕೆಯಾಗಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮಂಗಳಮುಖಿಯರೆಲ್ಲ ಸೇರಿ ದವಸ ಧಾನ್ಯ, ಆಹಾರದ ಕಿಟ್‌ ಪೂರೈಕೆ ಮಾಡಿ ಗ್ರಾಮದ ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ವ್ಯಾಪ್ತಿ ಮತ್ತು ನೋವನ್ನು ಬದಿಗೊತ್ತಿ ಜನರ ಸೇವೆಗೆ … Read more

ವಿಶ್ವ ಮಾನವ ಹಕ್ಕುಗಳ ದಿನ| ಈ ದಿನದ ಸಾರಾಂಶ

human rights

ನವದೆಹಲಿ(10-12-2020): ಡಿಸೆಂಬರ್ 10 ರಂದು ವಿಶ್ವದಾದ್ಯಂತ ಪ್ರತಿವರ್ಷ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ, ಸಾಮಾಜಿಕ ಮತ್ತು ಭೌತಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲ ಸಂದರ್ಭಗಳಲ್ಲಿ ಸಮಾಜದ ಕಲ್ಯಾಣವನ್ನು ದೃಢೀಕರಿಸುವ ಉದ್ದೇಶದಿಂದ ಈ ದಿನಕ್ಕೆ ಮಹತ್ವವಿದೆ. 1948 ರಲ್ಲಿ ಡಿ.10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (ಯುಡಿಹೆಚ್ಆರ್) ಅಂಗೀಕರಿಸಲಾಗಿದೆ. ಯುಡಿಹೆಚ್ಆರ್ ಧರ್ಮ, ಜನಾಂಗ, ಬಣ್ಣ, ಭಾಷೆ, ಲೈಂಗಿಕತೆ, ರಾಜಕೀಯ ಅಥವಾ ಇತರ ಅಭಿಪ್ರಾಯಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನಿಗೆ ಅರ್ಹವಾದ ಹಕ್ಕುಗಳನ್ನು ನೀಡುತ್ತದೆ. 1948 ರಲ್ಲಿ … Read more