ಗೋಡ್ಸೆಯನ್ನು ಸಮರ್ಥಿಸುವವರು ಗಾಂಧಿ ಹಾದಿಯನ್ನು ಭೋದಿಸಿದರು!

mohan bahagavth

ನವದೆಹಲಿ(02-01-2021): ಮಹಾತ್ಮ ಗಾಂಧಿಯವರಿಗೆ ದೇಶಭಕ್ತಿ ಮತ್ತು ಹಿಂದೂ ಧರ್ಮ ಪರಸ್ಪರ ಪ್ರತ್ಯೇಕವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸುತ್ತಿರುವ ಆರೆಸ್ಸೆಸ್ಸಿಗರು ಮತ್ತೆ ಗಾಂಧೀಜಿಯನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾರೆ. ಜೆ.ಕೆ.ಬಜಾಜ್ ಮತ್ತು ಎಂಡಿ ಶ್ರೀನಿವಾಸ್ ಅವರ ಮೇಕಿಂಗ್ ಆಫ್ ಎ ಹಿಂದೂ ಪೇಟ್ರಿಯಾಟ್ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, ಗಾಂಧೀಜಿಯ ಹಿಂದ್ ಸ್ವರಾಜ್ ಹಿನ್ನೆಲೆ ಸಂದರ್ಭದಲ್ಲಿ ರಾಜ್ಘಾಟ್ನಲ್ಲಿ ನನ್ನ ದೇಶಪ್ರೇಮ ನನ್ನ ಧರ್ಮದಿಂದ ಬಂದಿದೆ ಎಂದು … Read more

ಭಾರತದಿಂದ ಪರಾರಿಯಾಗಿ ಕೈಲಾಸ ದೇಶ ಕಟ್ಟಿದ ನಿತ್ಯಾನಂದ| ಏನಿದು ಕೈಲಾಸ..ಎಲ್ಲಿದೆ.?

nithyananda

ನವದೆಹಲಿ(21-12-2020):  ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಭಾರತಕ್ಕೆ ಹಿಂತಿರುಗದ ಕಾರಣವನ್ನು ಬಿಚ್ಚಿಟ್ಟಿದ್ದು, ನನ್ನನ್ನು ಹತ್ಯೆ ಮಾಡುವ ಭೀತಿಯಿದೆ ಆದ್ದರಿಂದ ನಾನು ಭಾರತದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಹೊಸ ವೀಡಿಯೊದಲ್ಲಿ ಮಾತನಾಡಿದ ನಿತ್ಯಾನಂದ ಅವರ ಎಲ್ಲಾ ಸಂಪತ್ತು ಮತ್ತು ಸಾವಿನ ನಂತರ ಅವರ ದೇಹವು ಭಾರತಕ್ಕೆ ಹೋಗಬೇಕು ಎಂದು ಹೇಳಿದ್ದಾರೆ. ಹಿಂದೂ ಧರ್ಮವನ್ನು ರಕ್ಷಿಸಲು ಎಲ್ಲವನ್ನು ಮಾಡುತ್ತೇನೆ ಎಂದೂ ಹೇಳಿದರು. ನಿತ್ಯಾನಂದ ಇತ್ತೀಚೆಗೆ ಆಸ್ಟ್ರೇಲಿಯಾದಿಂದ ತನ್ನ ಒಡೆತನದ ಕೈಲಾಶ್ ದ್ವೀಪಕ್ಕೆ ಚಾರ್ಟರ್ಡ್ ಫ್ಲೈಟ್ ಸೇವೆಗಳನ್ನು … Read more