ವಿವಾಹಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ| ಲವ್ ಜಿಹಾದ್ ಚರ್ಚೆ ಬೆನ್ನಲ್ಲೇ ಹೊರಬಿದ್ದ ಕೇಸ್

ಯಮುನಾನಗರ್(12-01-2020): ಮುಸ್ಲಿಂ ಯುವಕ ವಿವಾಹಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು, ಲವ್ ಜಿಹಾದ್ ಕುರಿತ ಚರ್ಚೆಯ ಬೆನ್ನಲ್ಲೇ ಪ್ರಕರಣ ಹೊರಬಿದ್ದಿದೆ. ಈಗಾಗಲೇ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಹರಿಯಾಣ ಸರ್ಕಾರ ಮೂರು ಸದಸ್ಯರ ಸಮಿತಿ ರಚಿಸಿದೆ. ಈ ಮಧ್ಯೆ21 ವರ್ಷದ ಮುಸ್ಲಿಂ ಯುವಕ ತನ್ನ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಆಚರಣೆಗಳ ಪ್ರಕಾರ ನ.9ರಂದು ಹಿಂದೂ ಯುವತಿಯನ್ನು ವಿವಾಹವಾಗಿದ್ದರು. ಬಳಿಕ ಕಾಯ್ದೆಯ ಭೀತಿಯಿಂದ ಹೈಕೋರ್ಟ್ ಗೆ ದಂಪತಿ ರಕ್ಷಣೆ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ … Read more