ಹಿಮಾಲಯ ಪರ್ವತದಲ್ಲಿ ಪ್ರಬಲ ಭೂಕಂಪನ ಸಾಧ್ಯತೆ| ಸಂಶೋಧನಾ ವರದಿ

himalaya

ನವದೆಹಲಿ(23-10-2020): ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಭವಿಸಬಹುದಾದ ಬಹುದೊಡ್ಡ ಅನಾಹುತದ ಬಗ್ಗೆ ಸಂಶೋಧಕರು ಸುಳಿವನ್ನು ನೀಡಿದ್ದಾರೆ. ‘ಸೆಸ್ಮೊಲೊಜಿಕಲ್‌ ರಿಸರ್ಚ್‌ ಲೆಟರ್ಸ್‌’ ನಿಯತಕಾಲಿದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು,ನಮ್ಮ ಜೀವಿತಾವಧಿಯಲ್ಲೇ ಹಿಮಾಲಯ ಪರ್ವತ ಶ್ರೇಣಿಯಲ್ಲಿ 8 ಮ್ಯಾಗ್ನಿಟ್ಯೂಡ್‌ ತೀವ್ರತೆಗಿಂತ ಅಧಿಕವಾದ ಭಾರೀ ಸರಣಿ ಭೂಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಒಂದು ವೇಳೆ ಸಂಶೋಧಕರು ನೀಡಿರುವ ಮಾಹಿತಿಯಂತೆ ಭೂಕಂಪನವಾದರೆ ಹಿಮಾಲಯ ಪರ್ವತದ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳಲ್ಲಿ ಅಪಾರ ಸಾವು-ನೋವು ಸಂಭವಿಸಲಿದೆ. 20ನೇ ಶತಮಾನದ ಗಲ್ಫ್‌ ಆಫ್‌ ಅಲಾಸ್ಕದಿಂದ ಪೂರ್ವ ರಷ್ಯಾದ ಆಯಮ್‌ಚಟ್ಕಾದವರೆಗಿರುವ … Read more