ಪಕ್ಷಿಗಳ ಮಾರಣಹೋಮ: ಐದಕ್ಕೂ ಅಧಿಕ ರಾಜ್ಯಗಳಲ್ಲಿ  ಪಕ್ಷಿ ಜ್ವರದ ಭೀತಿ

birds

ನವದೆಹಲಿ(05-01-2021): ಭಾರತದ ಹಲವಾರು ಭಾಗಗಳಲ್ಲಿ ಸಾವಿರಾರು ಪಕ್ಷಿಗಳ ನಿಗೂಢ ಸಾವು ಪಕ್ಷಿ ಜ್ವರದ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಹಿಮಾಚಲ ಪ್ರದೇಶದ ಪಾಂಗ್ ಅಣೆಕಟ್ಟು ಸರೋವರದಲ್ಲಿ ಸತ್ತಿರುವ ವಲಸೆ ಹಕ್ಕಿಗಳಲ್ಲಿ ಪಕ್ಷಿ ಜ್ವರ ಕಂಡು ಬಂದಿದೆ. ಇದನ್ನು ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯುತ್ತಾರೆ, ಏವಿಯನ್ ಇನ್ಫ್ಲುಯೆನ್ಸ (ಜ್ವರ) ಶಂಕಿತ ಪ್ರಕರಣಗಳನ್ನು ಐದು ರಾಜ್ಯಗಳು ವರದಿ ಮಾಡಿದೆ. ಹರಿಯಾಣ, ರಾಜಸ್ಥಾನ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ವೈರಸ್ ಕಂಡು ಬಂದಿದೆ. ರಾಜಸ್ಥಾನದಲ್ಲಿ, ಸೋಮವಾರ 170 ಕ್ಕೂ ಹೆಚ್ಚು ಹೊಸ ಪಕ್ಷಿಗಳ ಸಾವುಗಳು … Read more