ಕಾಞಂಗಾಡ್ ನಲ್ಲಿ ಮುಸ್ಲಿಂ ಯುವಕನ ಬರ್ಬರ ಕೊಲೆ: ಕೊಲೆಯಲ್ಲಿ ಮುಸ್ಲಿಂ ಲೀಗ್ ಕೈವಾಡ ಇದೆ ಎಂದ ಡಿವೈಎಫ್ ಐ

dyfi

ಕಾಸರಗೋಡು(24-12-2020): ಡಿವೈಎಫ್ ಐ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಿನ್ನೆ ರಾತ್ರಿ ಕಾಞಂಗಾಡ್ ನಲ್ಲಿ ನಡೆದಿದೆ. ಕಲ್ಲೂರಾವಿ ನಿವಾಸಿ ಅಬ್ದುಲ್ ರಹಮಾನ್(29) ಕೊಲೆಯಾದ ಯುವಕ. ಈತ ಬೈಕ್ ನಲ್ಲಿ ಕಾಞಂಗಾಡ್ ಗೆ ತೆರಳುತ್ತಿದ್ದಾಗ ಕಲ್ಲೂರಾವಿ-ಹಳೆ ಕಡಪ್ಪುರ ರಸ್ತೆಯಲ್ಲಿ ತಂಡವೊಂದು ಇರಿದು ಕೊಲೆ ಮಾಡಿ ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹಮಾನ್ ರನ್ನು ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ಅವರು ಮೃತಪಟ್ಟಿದ್ದರು ಘಟನೆಯಲ್ಲಿ ಅಬ್ದುಲ್ ರಹಮಾನ್ ಜೊತೆಗಿದ್ದ ಶುಹೈಬ್ ಗಾಯಗೊಂಡಿದ್ದು, ಕೃತ್ಯ ನಡೆಸಿದ ತಂಡದಲ್ಲಿದ್ದ ಆರೋಪಿ ಇರ್ಷಾದ್(26) ಗಾಯಗೊಂಡು … Read more

ಕಡಿದು ಬಿದ್ದ ಅಪಾಯಕಾರಿ ಹೈ ವೋಲ್ಟೇಜ್ ತಂತಿ; ಡಿ.ವೈ.ಎಫ್.ಐಯಿಂದ ಮೆಸ್ಕಾಂ ಶಾಖಾಧಿಕಾರಿಗೆ ಮನವಿ

ವಿಟ್ಲ ( 12/10/2020): ವಿಟ್ಲದ ಮೇಗಿನಪೇಟೆ ಪೊನ್ನೊಟ್ಟು ಪ್ರದೇಶದಲ್ಲಿ ಖಾಸಗಿ ಜಾಗದಲ್ಲಿ ಹಾದುಹೋಗುತ್ತಿರುವ ಅಪಾಯಕಾರಿ ವಿದ್ಯುತ್ ತಂತಿಯು ಕಳೆದ ಆರು ತಿಂಗಳಿನಲ್ಲಿ ಹಲವು ಬಾರಿ ಕಡಿದು ಬಿದ್ದು ಪ್ರದೇಶದ ಜನರಿಗೆ ಅಪಾಯದ ಸನ್ನಿವೇಶ  ಸೃಷ್ಟಿಯಾಗುತ್ತಿದೆ.  ಹಳೆಯ ತಂತಿಯನ್ನು ತೆಗೆದು ಹೊಸ ತಂತಿ ಜೋಡಿಸಲು  ವಿಟ್ಲ ಮೆಸ್ಕಾಂ ಶಾಖಾಧಿಕಾರಿಗೆ ಡಿ.ವೈ.ಎಫ್.ಐ ವತಿಯಿಂದ  ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ರಾಮಣ್ಣವಿಟ್ಲ, ಉದ್ಯಮಿ ಜಿ ಎಸ್ ಹಮೀದ್, ಡಿ ವೈ ಎಫ್ ಐ ಮುಖಂಡರಾದ ಇಕ್ಬಾಲ್ ಹಳೆಮನೆ, ವಿಟ್ಲ … Read more

ದಲಿತ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಡಿವೈಎಫ್ ಐ ನಿಂದ ಪ್ರತಿಭಟನೆ         

dyfi

ಬಂಟ್ವಾಳ(03-10-2020): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ  ದಲಿತ‌ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರನ್ನು ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸರಕಾರ ರಕ್ಷಣೆ ಮಾಡುತ್ತಿದ್ದು ಮಾತ್ರವಲ್ಲ ದಲಿತ ಹೆಣ್ಣು ಮಗುವಿನ ಶವವನ್ನು ಕೂಡ ಕುಟುಂಬಸ್ಥರಿಗೆ ಬಿಟ್ಟುಕೊಡದೆ ಪೋಲೀಸರನ್ನು ಚೂ ಬಿಟ್ಟು  ಗೂಂಡಗಿರಿ ನಡೆಸುತ್ತಿರುವುದನ್ನು ಖಂಡಿಸಿ ಇಂದು ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಪ್ರಕರಣ … Read more