ಗಲಭೆ ಸಂತ್ರಸ್ತ ಮುಸ್ಲಿಂ ಯುವಕನ ಬಗ್ಗೆ ಸುಳ್ಳು ರಿಪೋರ್ಟ್ ಬರೆದ ಪೊಲೀಸರು!

fake report police

ನವದೆಹಲಿ(01-10-2020): ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿ ಗಲಭೆಯ ಸಂದರ್ಭದಲ್ಲಿ ನಡೆದ ಸ್ಫೋಟದಲ್ಲಿ ಹಳೆ ಮುಸ್ತಾಬಾದ್‌ನ 22 ವರ್ಷದ ಉಡುಪು ಕೆಲಸಗಾರ ಬಲಗೈ ಮತ್ತು ಎಡಗೈನ ಬೆರಳನ್ನು ಕಳೆದುಕೊಂಡಿದ್ದಾನೆ, ಆದರೆ ಪೊಲೀಸರು ನೋಂದಾಯಿಸಿದ ಎಫ್‌ಐಆರ್ ನಲ್ಲಿ ಅವರಿಗೆ ಅಪಘಾತದಲ್ಲಿ ಗಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಫೆಬ್ರವರಿ 25 ರಂದು ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಅವರ ಬೆರಳುಗಳನ್ನು ಕತ್ತರಿಸಲಾಯಿತು ಎಂದು ಅಕ್ರಮ್ ಖಾನ್ ಹೇಳಿದ್ದಾರೆ, ಎಫ್ಐಆರ್ ಈ ಬಗ್ಗೆ ಸುಳ್ಳು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಶಾಸ್ತ್ರಿ ಪಾರ್ಕ್ ಪೊಲೀಸ್ … Read more