ರಾಜ್ಯದಲ್ಲಿ ಜೂನ್ 14 ನಂತರ ಐದು ಹಂತದಲ್ಲಿ ‘ಅನ್ ಲಾಕ್’ : ಸಚಿವ ಆರ್.ಅಶೋಕ್ ಸ್ಪಷ್ಟನೆ

ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೂ.14ರವರೆಗೆ ಜಾರಿಗೊಳಿಸಿರುವ ಲಾಕ್ ಡೌನ್ ಒಂದೇ ಬಾರಿಗೆ ಎಲ್ಲವೂ ತೆರವುಗೊಳಿಸದೆ ಐದು ಹಂತಗಳಲ್ಲಿ ‘ಅನ್ ಲಾಕ್’ ಪ್ರಕ್ರಿಯೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೇರಲಾದ ಲಾಕ್ ಡೌನ್ ಜೂನ್ 14ಕ್ಕೆ ಮುಕ್ತಾಯಗೊಳ್ಳಲಿದ್ದು, ನಂತರ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಐದು ಹಂತಗಳಲ್ಲಿ ಅನ್ ಲಾಕ್ ಮಾಡುವ ಚಿಂತನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಖರೀದಿಯ … Read more

ಜೂನ್ 14ಕ್ಕೂ ಮೊದಲೇ ‘ಲಾಕ್ ಡೌನ್ ‘ ತೆರವು? ‘ಅನ್ ಲಾಕ್’ ಸುಳಿವು ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜಾರಿಯಲ್ಲಿರುವ ‘ಲಾಕ್ ಡೌನ್ ‘ ತೆರವಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಜೂನ್ 14ಕ್ಕೂ ಮೊದಲೇ ‘ಅನ್ ಲಾಕ್’ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವು ಮಾಡಲು ಚಿಂತನೆ ನಡೆಸಲಾಗಿದೆ. ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ ಕಡಿಮೆ ಬಂದ ಜಿಲ್ಲೆಗಳಲ್ಲಿ … Read more

ದೆಹಲಿಯಲ್ಲಿ ಕೊರೊನಾ ಇಳಿಮುಖ: ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಆರಂಭ – ಸಿಎಂ ಕೇಜ್ರಿವಾಲ್

ನವದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನಲೆಯಲ್ಲಿ ಇದೇ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಕೇಜ್ರಿವಾಲ್ ಅವರು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 1100 ಸೋಂಕು ಪ್ರಕರಣಗಳು ಮಾತ್ರ ವರದಿಯಾಗಿದ್ದು, ಆ ಮೂಲಕ ದೆಹಲಿಯ ಸೋಂಕು ದರ ಶೇ.1.5ಕ್ಕೆ ಇಳಿಕೆಯಾಗಿದೆ. ಹೀಗಾಗಿ ಹಾಲಿ ಲಾಕ್ ಡೌನ್ ಸೋಮವಾರಕ್ಕೆ ಅಂತ್ಯವಾಗಲಿದ್ದು, ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಸೋಮವಾರ … Read more

ಹೊಸ ವರ್ಷಾರಂಭದಿಂದಲೇ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

ನವದೆಹಲಿ(24-12-2020): ಜನವರಿ ಒಂದರಿಂದಲೇ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಫಾಸ್ಟ್ಯಾಗ್ ನಿಂದಾಗಿ ಟೋಲ್ ಪ್ಲಾಜಾಗಳ ಸರತಿಯಲ್ಲಿ ವಾಹನಗಳು ಹೆಚ್ವು ನಿಲ್ಲಬೇಕಾಗಿ ಬರುವುದಿಲ್ಲ. ಹೊಸ ವರ್ಷದಿಂದಲೇ ಅದು ದೇಶಾದ್ಯಂತ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಯನ್ನು ಉಲ್ಲೇಖಿಸುತ್ತಾ ಸಚಿವಾಲಯವು ಪ್ರಕಟಣೆ ಹೊರಡಿಸಿದೆ. ಫಾಸ್ಟ್ಯಾಗುಗಳ ಅಳವಡಿಕೆಯಿಂದ ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ವಿದ್ಯುನ್ಮಾನವಾಗಿ ಪಾವತಿಸಲು ಅನುಕೂಲವಾಗುವುದು. ಸಮಯದ ಜೊತೆಗೆ ಇಂಧನವನ್ನೂ ಉಳಿಸಲು ಸಹಕಾರಿಯಾಗಿದೆ ಎಂದು … Read more

ಜನವರಿ ಒಂದರಿಂದ ವಾಹನ ಚಾಲಕರಿಗೆ ಈ ರಿಯಾಯಿತಿ ಇರುವುದಿಲ್ಲ…

ನವದೆಹಲಿ(22-12-2020): ಕೊರೋನಾ ಸಾಂಕ್ರಾಮಿಕ ರೋಗ, ಇತ್ಯಾದಿ ಕಾರಣಗಳಿಂದಾಗಿ ದೇಶಾದ್ಯಂತ ಎಲ್ಲಾ ಸಂಸ್ಥೆಗಳ ಕಛೇರಿ ಕೆಲಸಗಳಿಗೆ ತೊಡಕುಂಟಾಗಿತ್ತು. ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಅದರ ಅಧೀನದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುವ ಕಛೇರಿಗಳಿಗೂ ತಟ್ಟಿತ್ತು. ಹೀಗಾಗಿ ವಾಹನದ ದಾಖಲೆ, ಡ್ರೈವಿಂಗ್ ಲೈಸನ್ಸ್, ರಿಜಿಸ್ಟ್ರೇಷನ್, ಫಿಟ್ನೆಸ್ ಸರ್ಟಿಫಿಕೇಟ್ ಮುಂತಾದವುಗಳು ನವೀಕರಣ ಮಾಡದಿದ್ದರೂ ವಾಹನಗಳನ್ನು ರಸ್ತೆಗಿಳಿಸಲು ಅನುಮತಿಯಿತ್ತು. ಈ ಅನುಮತಿಯು ಕಳೆದ ಒಂಭತ್ತು ತಿಂಗಳಿನಿಂದಲೂ ಚಾಲ್ತಿಯಲ್ಲಿತ್ತು. ಆದರೆ ಇದೀಗ ಲಾಕ್ಡೌನ್ ಸಡಿಲವಾಗಿ ಕಛೇರಿಗಳು ಕೆಲಸ ನಿರ್ವಹಿಸಲು ತೊಡಗಿದೆ. ಇನ್ನು ಮುಂದೆ … Read more

ಸೌದಿ ಅರೇಬಿಯಾ: ಭಾರತದಿಂದ ಆಗಮಿಸುವ ವಿಮಾನಗಳಿಗಿದ್ದ ನಿಷೇಧ ಹಿಂತೆಗೆಯಲು ನಿರ್ಧಾರ

ಜಿದ್ದಾ(19-11-2020): ಭಾರತದಿಂದ ಸೌದಿ ಅರೇಬಿಯಾಗೆ ವೈಮಾನಿಕ ಪ್ರಯಾಣಕ್ಕೆ ಹೇರಲಾದ ನಿಷೇಧವನ್ನು ಹಿಂತೆಗೆಯಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತವಾಗಿ ಭಾರತದಿಂದ ಆರೋಗ್ಯ ಕಾರ್ಯಕರ್ತರಿಗೂ, ಅವರ ಕುಟುಂಬಿಕರಿಗೂ ನೇರವಾಗಿ ಸೌದಿ ಅರೇಬಿಯಾಗೆ ವಿಮಾನ ಪ್ರಯಾಣ ನಡೆಸಬಹುದಾಗಿದೆ. ಕೊರೋನಾ ವ್ಯಾಪಕವಾಗಿರುವ ಕಾರಣ ನೀಡಿ ಭಾರತ, ಅರ್ಜೆಂಟೈನಾ ಮತ್ತು ಬ್ರೆಜಿಲ್ ದೇಶಗಳಿಂದ ನೇರವಾಗಿ ಸೌದಿ ಅರೇಬಿಯಾಗೆ ಪ್ರವೇಶಿಸಲು ನಿಷೇಧ ವಿಧಿಸಲಾಗಿತ್ತು. ಇದರಿಂದಾಗಿ ಕೊರೋನಾ ಪೂರ್ವದಲ್ಲಿ ಭಾರತಕ್ಕೆ ಬಂದಿದ್ದ ಅನಿವಾಸಿಗಳಿಗೆ ಮತ್ತೆ ಉದ್ಯೋಗಕ್ಕೆ ಹಾಜರಾಗಲಾಗದೇ ತೊಂದರೆ ಎದುರಾಗಿತ್ತು. ಇದೀಗ ಬಂದ ಸೌದಿ ಸಿವಿಲ್ ಏವಿಯೇಷನ್ … Read more