ಜೇಣು ನೊಣವನ್ನು ಮೈ ಮೇಲೆ ಬೆಳೆಸಿಕೊಂಡ ಯುವಕ!

ಚೀನಾ(28-10-2020) ಜೇಣು ನೊಣವನ್ನು ವ್ಯಕ್ತಿಯೋರ್ವ ತನ್ನ ಮೈ ಮೇಲೆ ಬೆಳೆಸಿಕೊಂಡಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ರುವಾನ್ ಲಿಯಾಂಗ್ಮಿಂಗ್ ಎಂಬಾತ ಈ ವಿಚಿತ್ರ ವಿಶ್ವ ದಾಖಲೆ ಬರೆದಿದ್ದಾನೆ. ಈತನ ಗಿನ್ನೆಸ್ ದಾಖಲೆಯ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. 2016ರಿಂದ ಈತ ಜೇನುನೊಣಗಳ ಜೊತೆ ಇದ್ದ. ಈತ ಒಟ್ಟು 6.37,000 ಜೇನುನೊಣಗಳನ್ನ ಮೈಮೇಲೆ ಬೆಳೆಸಿಕೊಂಡಿದ್ದಾನೆ. ಈ ಒಟ್ಟು ಜೇನುನೋಣಗಳ ಸಂಖ್ಯೆಯಲ್ಲಿ 60 ರಾಣಿ ಜೇನುಗಳಿವೆ. ಈ ಬಗ್ಗೆ ಲಿಯಾಂಗ್ಮಿಂಗ್ ಮಾತನಾಡಿ, ನಾನು … Read more

ಶೋಪಿಯನ್; ಎನ್ ಕೌಂಟರ್ ನಲ್ಲಿ ಹತ್ಯೆ ಗೀಡಾದ ಮುಸ್ಲಿಂ ಯುವಕರ ಶವಗಳನ್ನು ಸ್ಮಶಾನದಿಂದ ತೆಗೆದು  70ದಿನಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ!

ಜಮ್ಮು‌ (03-10-2020): ಶೋಪಿಯನ್ ಎನ್‌ಕೌಂಟರ್ ಸಂತ್ರಸ್ತರ ದೇಹಗಳು 70 ದಿನಗಳ ನಂತರ  ಹೊರತೆಗೆಯಲ್ಪಟ್ಟಿದ್ದು, ಕೊನೆಯ ವಿಧಿಗಳಿಗಾಗಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಜುಲೈ 18 ರಂದು ನಡೆದ ಎನ್ ಕೌಂಟರ್ ಗೆ ಬಲಿಯಾಗಿದ್ದ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉತ್ತರ ಕಾಶ್ಮೀರ ಬಾರಾಮುಲ್ಲಾ ಜಿಲ್ಲೆಯ ಗಂತಮುಲ್ಲಾ ಪ್ರದೇಶದ ಸ್ಮಶಾನದಿಂದ ಅಂತ್ಯಸಂಸ್ಕಾರ ನಡೆಸಿದ 70ದಿನಗಳ ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಶೋಪಿಯಾನ್ ಜಿಲ್ಲೆಗೆ ಕಾರ್ಮಿಕರಾಗಿ ಕೆಲಸ … Read more