ಯಾರದಲ್ಲದ ಸಾಮಾಜಿಕ ಹೊಣೆಗಾರಿಕೆ

-ಗಂಗಾಧರ ಸ್ವಾಮಿ ಮನೆ ಮನೆ ಕತೆ ೧: ಸುಮಾರು ಎಪ್ಪತ್ತು ವರ್ಷ ದಾಟಿದ ಆ ಅಜ್ಜಿ ದೊಡ್ಡ ದಪ್ಪನೆಯ ಕನ್ನಡಕ ಹಾಕೊಂಡು ಊರ ಮುಂದಿನ ಬಸ್ ಸ್ಡ್ಯಾಂಡಿನಲ್ಲಿ ಬಸ್ ಇಳಿದು ನಿಧಾನಕ್ಕೆ ಊರಿನತ್ತ ಬರ್ತಾ ಇದ್ದಿದ್ದನ್ನು ನೋಡಿ ಒಮ್ಮೆಲೆ ಗಾಬರಿಯಾದ ಆತ “ಅಯ್ಯೋ! ನಿನ್ ಮನೆ ಕಾಯೋಗ! ಮೂರು ದಿನದಿಂದ ಎಲ್ಲಿ ಹಾಳಾಗೊಗಿದ್ದೆ? ನೀ ಎಲ್ಲೋ ಹೊಳೆ ನೀರಿಗೆ ಬಿದ್ದು ಸತ್ತೋಗಿದ್ದೀಯಾ ಅಂತಾ ನಿನ್ ಮಕ್ಕಳು ಹೆದರ್ಕಂಡಿದ್ದರು. ನೀ ನೋಡಿದ್ರೆ ಈಗ ಕುಂಟ್ಕುಂಟ್ಕಂಡು ವಾಲ್ಕಾಂಡೂ ಬತ್ತಾ ಇದೀಯೆ?” … Read more

ಲಾಕ್ ಡೌನ್ ನಂತರದ ಶಿಕ್ಷಕರ ಅತಂತ್ರ ಬದುಕು

ಲಾಕ್ ಡೌನ್ ನಂತರದಲ್ಲಿ ಖಾಸಗಿ ಶಿಕ್ಷಕರ ಬದುಕಿನ ಬಗ್ಗೆ ಇಂದು ಚರ್ಚಿಸಬೇಕಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಕೊರೋನಾ ಮಹಾಮಾರಿಯ ನಂತರ ಎಲ್ಲವೂ ಸ್ಥಬ್ದಗೊಂಡಿತ್ತು, ಬಹುತೇಕರು ಸಂಕಷ್ಟವನ್ನೂ ಎದುರಿಸಿದರು.ಈ ಕೂಟದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸುತ್ತಿರುವ ಒಂದು ಸ್ವಾಭಿಮಾನದ ಮುಖವೇ ನಮ್ಮೆಲ್ಲರ ಮಾರ್ಗದರ್ಶಿಗಳಾದ ಶಿಕ್ಷಕ ವೃಂದವಾಗಿದೆ.ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರ ಕಷ್ಟ ಕಥೆಯಾಗಿದೆ. ಹೌದು… ಇದು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಕರ ವಿಚಾರವಾಗಿ ಹೇಳುತ್ತಿದ್ದೇನೆ.ಕಳೆದ 6 ತಿಂಗಳಿನಿಂದ  ನಂಬಿರುವ ಕುಟುಂಬವನ್ನು ಉಣ್ಣಿಸಲು  ವೇತನ ಇಲ್ಲದೇ   ಎಷ್ಟೊಂದು ಕಷ್ಟ ತ್ಯಾಗ … Read more

ಶತ್ರುವಿಗೂ ನ್ಯಾಯ ನಿರಾಕರಣೆ ಮಾಡಬಾರದು

ಗಾಂಧಿಯ ಆತ್ಮ ಸಾಕ್ಷಿ ಮತ್ತು ನ್ಯಾಯ ಪಂಚಾಯಿತಿ ಸ್ಥಾಪನೆಯಾದರೆ ಅಪರಾಧಿಗಳು ಸಿಗಬಹುದು ಕಾರಣ ಆತ್ಮಸಾಕ್ಷಿಯುಳ್ಳವರಿಗೆ ಮಾತ್ರ ಭಾರತವನ್ನು ರಕ್ಷಿಸಬಹುದು.  500 ವರ್ಷಗಳ ಇತಿಹಾಸ ವಿರುವ ಮಸೀದಿ ಕಟ್ಟಡ 1992 ಡಿಸೆಂಬರ್ 06 ರಂದು ದ್ವಂಸ ವಾಗುತ್ತದೆ.ಸಾವಿರಾರು ಕಾವಿದಾರಿಗಳು ಹೊಡೆದು ಉರುಳಿಸಿದ ನೇರಾನೇರಾ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು.ಈ ಘಟನೆಯ ನಂತರ ನಾಲ್ಕು ರಾಜ್ಯಗಳ ಬಿಜೆಪಿ ಸರಕಾರವನ್ನು ವಜಾ ಗೊಳಿಸಲಾಗಿತ್ತು .ಸುಪ್ರೀಂ ಕೋರ್ಟ್ ಈ ಘಟನೆಯ ಬಗ್ಗೆ ಮಹಾ ಅಪರಾಧವೆಂದು ಬಣ್ಣಿಸಿತ್ತು. ಅಂದಿನ ಸರಕಾರ ಲೋಕಸಭೆಯಲ್ಲಿ ಶ್ವೇತ ಪತ್ರ ಮಂಡನೆ ಮಾಡಿ … Read more