ಮಾಹಿತಿ ನೀಡದ ಆರೋಪ; ತಬ್ಲೀಗಿ ಜಮಾಅತ್ ನ 20 ವಿದೇಶಿ ಸದಸ್ಯರು ಆರೋಪಮುಕ್ತ

tableegi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(20/10/2020); ದೆಹಲಿಯ ನಿಝಾಮುದ್ದೀನ್ ನಲ್ಲಿ ನಡೆದಿದ್ದ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ರಹಸ್ಯವಾಗಿಸಿರಿದ್ದಾರೆಂಬ ಆರೋಪದ ಮೇಲೆ ಮೊಕದ್ದಮೆ ಎದುರಿಸುತ್ತಿದ್ದ ತಬ್ಲೀಗ್ ಜಮಾಅತ್ ನ 20 ಮಂದಿ ವಿದೇಶಿ ಸದಸ್ಯರನ್ನು ಮುಂಬೈನ ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ಎಪ್ರಿಲ್ 5ರಂದು ಡಿಎನ್ ನಗರ ಪೊಲೀಸರು ಇವರ ವಿರುದ್ಧ ಕೇಸು ದಾಖಲಿಸಿದ್ದರು.  ಕೋರೋನಾ ಹಿನ್ನೆಲೆಯಲ್ಲಿ ತಬ್ಲೀಗ್ ಜಮಾಅತ್ ಸದಸ್ಯರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಬೇಕು ಎಂದು ಪೊಲೀಸರು ಹೇಳಿದ್ದರು. ಆದರೆ, ಇವರು ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಯಾವುದೇ ಪುರಾವೆ ಇಲ್ಲವೆಂದು ಹೇಳಿ ನ್ಯಾಯಾಲಯ ಆರೋಪಿಗಳನ್ನು ಆರೋಪಮುಕ್ತಗೊಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು