ಎಪ್ರಿಲ್ 15: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ನೇರ ಫೋನ್ ಇನ್ ಕಾರ್ಯಕ್ರಮ’

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗೆಗಿನ ಗೊಂದಲ ಮತ್ತು ಸಂಶಯ ನಿವಾರಣೆಯ ಉದ್ದೇಶಕ್ಕಾಗಿ ನವನಗರದ ವಿಜ್ಞಾನ ಕೇಂದ್ರದಲ್ಲಿನೇರ ಫೋನ್ ಇನ್ ಕಾರ್ಯಕ್ರಮಆಯೋಜಿಸಲಾಗಿದೆ.

ಅಪರಾಹ್ನ ಮೂರು ಗಂಟೆಯಿಂದ ಐದು ಗಂಟೆಯ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಕನ್ನಡ (ಪ್ರಥಮ ಭಾಷೆ)- ಪಿ.ಬಿ.ಬಜಂತ್ರಿ (9902896947), ಆನಂದ ಹಲಕುರ್ಕಿ (9964616728)

ಇಂಗೀಷ್ (ಪ್ರಥಮ ಭಾಷೆ)- ಮಮತಾ ಮೈಲಾರ (9591929312), ಎಂ.ಎಸ್.ಗಾಣಿಗೇರ (9611203021), ಎಂ.ಬಿ.ಕುಡಕುಂಟಿ (9483988162)

ಉರ್ದು (ಪ್ರಥಮ ಭಾಷೆ)- ..ಬಾಗಾಯತ (9036888259), ಡಿ.ಎಂ.ಉಜನಿ (9448772128)

ಕನ್ನಡ (ದ್ವಿತೀಯ ಭಾಷೆ)- ಎಸ್.ಎಂ.ಜೋಗೂರ (9740951020), ಸಿದ್ದು ಬೂದಿಹಾಳ (7760328123).

ಇಂಗ್ಲೀಷ್ (ದ್ವಿತೀಯ ಭಾಷೆ)- ಎಸ್.ಎಂ.ನಧಾಪ್ (9448228487), ಎಂ.ಎಸ್.ಗಾಣಿಗೇರ (9611203021), ಮೋಹನ್ದೇಶಪಾಂಡೆ (9448751734)

ಹಿಂದಿ (ತೃತೀಯ ಭಾಷೆ)- ಆರ್.ಎಂ.ಬಡೇಖಾನ (7975815005), ಎಂ.ಎಂ.ಗಡಗಿ (7019069291)

ಇಂಗ್ಲೀಷ್ (ತೃತೀಯ ಭಾಷೆ)- ಝೆ.ಎಂ.ಜಮಾದಾರ (9901440399), ಎಸ್.ಆರ್.ಓಣಿ (8762863192)

ಗಣಿತಪ್ರಶಾಂತ ಪಟ್ಟದಕಲ್ಲ (9916376423), ಜವಳಗಿ (9449739860)

ವಿಜ್ಞಾನ ಮಹೇಶ ಸಿಂದಗಿ (8884612544), ಎಸ್.ಬಿ.ಈಸರೆಡ್ಡಿ (9448245781)

ಸಮಾಜ ವಿಜ್ಞಾನ ಎಂ..ಹಾವರಗಿ (8147939567), ಪಿ.ಬಿ.ಪಾಟೀಲ (9945568589)

ಹಾಗೂ ಎಸ್.ಎಸ್.ಹಾಲವರ (9739433745), ಡಿ.ಎಂ.ಯಾವಗಲ್ಲ (9986528898), ಎಂ..ಬಾಳಿಕಾಯಿ (7892024728)

ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು