ನಂದಾವರದಲ್ಲಿ ಬೇಕಲ್ ಉಸ್ತಾದ್ ಸ್ಮರಣಾರ್ಥ ಪ್ರಾರ್ಥನಾ ದಿನ

ssf
Share on facebook
Share on twitter
Share on linkedin
Share on whatsapp
Share on telegram
Share on email
Share on print
ಬಂಟ್ವಾಳ(03-10-2020): SჄS ರಾಜ್ಯ ಸಮಿತಿಯ ನಿರ್ದೇಶದಂತೆ ತಾಜುಲ್ ಫುಖಹಾ ಬೇಕಲ್ ಉಸ್ತಾದರ ಹೆಸರಲ್ಲಿ ಪ್ರಾರ್ಥನಾ ಮಜ್ಲಿಸ್ ಅಕ್ಟೋಬರ್ 2 ರಂದು ಎಸ್ಸೆಸ್ಸೆಫ್ ಮತ್ತು ಎಸ್’ವೈಎಸ್ ನಂದಾವರ ಸಮಿತಿ ವತಿಯಿಂದ ನಂದಾವರದಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಉದ್ಘಾಟಿಸಿದರು. ಆಲಡ್ಕ ಮುದರ್ರಿಸ್ ಅಶ್ರಫ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು.  SჄS ನಾಯಕರಾದ ಸಲಾಂ ಸಅದಿ, ಅಬ್ದುಲ್ಲಾ ಕೊಳಕೆ, ಅಬ್ದುರ್ರಹ್ಮಾನ್ ಮದನಿ, ಹಸನ್ ಮದನಿ, ಹಮೀದ್ ದಾಸರಗುಡ್ಡೆ  ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕತಮುಲ್ ಕುರ್ಆನ್, ತಹ್ಲೀಲ್ ಸಮರ್ಪಣೆ ನಡೆಯಿತು.
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು