SYS-SSF ಹಾಗೂ ಬಂಡಸಾಲೆ ನಾಗರಿಕರ ವತಿಯಿಂದ ಶ್ರಮದಾನ

ssf
Share on facebook
Share on twitter
Share on linkedin
Share on whatsapp
Share on telegram
Share on email
Share on print

ದೇರಳಕಟ್ಟೆ(26-10-2020): ಎಸ್ಎಸ್ಎಫ್ ಎಸ್ ವೈ ಎಸ್ ಬಂಡಸಾಲೆ ನಾಗರಿಕರ ವತಿಯಿಂದ ರಸ್ತೆ ದುರಸ್ತಿ ಶ್ರಮದಾನ ಮಂಜನಾಡಿಯಲ್ಲಿ ನಡೆಸಲಾಯಿತು.

ಮಂಜನಾಡಿ ಜುಮಾ ಮಸೀದಿಗೆ ಹಾದು ಹೋಗುವ ರಸ್ತೆಯಾದ ಬಂಡಸಾಲೆ ಮತ್ತು ಬಾಕಿಮಾರ್ ರಸ್ತೆಯನ್ನು ಮತ್ತು ಪರಿಸರವನ್ನು ನಾಗರಿಕರು ಮತ್ತು ಸಂಘಟನಾ ಕಾರ್ಯಕರ್ತರು ಸೇರಿ ಶ್ರಮದಾನ ಮಾಡಿದ್ದಾರೆ.

ssf

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು