ಸಿಂಟೆಕ್ಸ್ ಇಂಡಸ್ಟ್ರೀಸ್ ನಿಂದ ಪಿಎನ್‌ಬಿ ಬ್ಯಾಂಕ್ ಗೆ 1,203 ಕೋಟಿ ರೂ ವಂಚನೆ!

pnb
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(01-10-2020): ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬುಧವಾರ ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ನೀಡಿದ್ದ 1,203.26 ಕೋಟಿ ರೂ.ವನ್ನು ವಂಚಿಸಿದ ಹಣ ಎಂದು ಘೋಷಿಸಿದೆ.

ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಸ್‌ಐಎಲ್) ನ ಖಾತೆ ಎನ್‌ಪಿಎ ಆಗಿದ್ದು, 1,203.26 ಕೋಟಿ ರೂ.ಗಳ ಸಾಲ ವಂಚನೆ ವರದಿಯನ್ನು ನಾವು ತಿಳಿಸುತ್ತೇವೆ ಎಂದು ಪಿಎನ್‌ಬಿ ನಿಯಂತ್ರಕರು ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ.

ವಂಚನೆಯು ಅಹಮದಾಬಾದ್ ವಲಯ ಕಚೇರಿಯಲ್ಲಿ ನಡೆದಿದೆ. ಈ ಬಗ್ಗೆ ಆರ್ ಬಿಐಗೆ ಪಿಎನ್ ಬಿ ವರದಿಯನ್ನು ಸಲ್ಲಿಕೆ ಮಾಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು