ಒಮನ್ ಸ್ಟೇಟ್ ಕೌನ್ಸಿಲ್ ಅಧ್ಯಕ್ಷರಾಗಿ ಶೈಖ್ ಖಲೀಲಿ ಪದ ಗ್ರಹಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕತ್(3-11-2020): ಒಮನ್ ಸ್ಟೇಟ್ ಕೌನ್ಸಿಲಿನ ನೂತನ ಅಧ್ಯಕ್ಷರಾಗಿ ಶೈಖ್ ಅಬ್ದುಲ್ ಮಲಿಕ್ ಬಿನ್ ಅಬ್ದುಲ್ಲಾಹ್ ಪದಗ್ರಹಣಗೊಂಡರು. ನಿನ್ನೆ ಬರ್ಖಾ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಒಮನ್ ದೊರೆ ಸುಲ್ತಾನ್ ಹೈತಮ್ ಬಿನ್ ತಾರೀಖ್ ಅಲ್ ಸೈದ್ ಪ್ರತಿಜ್ಞಾ ವಿಧಿ ಬೋಧಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು