ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8 ಎಸ್ ಡಿಪಿಐ ಕಾರ್ಯಕರ್ತರ ಬಂಧನ

kerala
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳ(26-02-2021): ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಚೆರ್ತಾಲಾ ಮತ್ತು ಅಂಬಲಪುಳ ತಾಲ್ಲೂಕುಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 144ರಡಿ ನಿಷೇಧಾಜ್ಞೆಯನ್ನು ಆಲಪ್ಪುಝ ಮತ್ತು ಅಂಬಲಾಪುಝಾ ತಾಲೂಕುಗಳಲ್ಲಿ ವಿಧಿಸಲಾಗಿದೆ.

ಚೆರ್ತಾಲಾ ಸಮೀಪದ ನಾಗಕುಲಂಗರದಲ್ಲಿ ಬುಧವಾರ ತಡರಾತ್ರಿ ಆರ್‌ಎಸ್‌ಎಸ್ ಶಾಖಾ ಮುಖ್ಯಸ್ಥ ರಾಹುಲ್ ಕೃಷ್ಣ ಹತ್ಯೆ ನಡೆದಿತ್ತು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು