ಎಸ್ ಡಿಪಿಐ ಕಾರ್ಯಕರ್ತರಿಂದ ಮಾದರಿ ಕೆಲಸ

sdpi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ(15-10-2020): ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಕ್ಕಾಜೆ ಗೇರುಪಡ್ಪು ಎಂಬಲ್ಲಿ ತೀರ ಬಡ ಕುಟುಂಬದ ಮನೆಯು ಹಾನಿಗೊಂಡಿದ್ದು ದುರಸ್ಥಿ ಕಾರ್ಯವನ್ನು ಎಸ್ ಡಿಪಿಯ ಕಾರ್ಯಕರ್ತರು ಮಾಡಿ ಮಾದರಿಯಾಗಿದ್ದಾರೆ.

ಸಮಾಜ ಸೇವಕ ನೌಫಲ್ ಕುಕ್ಕಾಜೆ ಯ ನೇತೃತ್ವದ SDPI ನಿಯೋಗವು ಹಾನಿಗೊಳಗಾದ ಮನೆಯ ದುರಸ್ತಿ ಕಾರ್ಯವನ್ನು ಮಾಡಿದೆ.

ಈ ಸಂದರ್ಭ ದಲ್ಲಿ SDPI ಕಾರ್ಯಕರ್ತರಾದ ಶರೀಫ್ ನೋಳ ಅಬ್ದುಲ್ಲಾ ನಾಡಾಜೆ ಇರ್ಫಾನ್ ಪದವು ಶಕೀಲ್ ಕುಕ್ಕಾಜೆ ರಾಫಿ ಕುಕ್ಕಾಜೆ ಹಾಗು ನಿಸಾರ್ ಕುಕ್ಕಾಜೆ ಇದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು