ಅನಿವಾಸಿಗಳಿಗೆ ಸೌದಿ ಅರೇಬಿಯಾದಿಂದ ಶಾಕಿಂಗ್ ಸುದ್ದಿ

savdi arebia
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೌದಿ ಅರೇಬಿಯಾ(03-12-2020): ಅನಿವಾಸಿಗಳಿಗೆ ಶಾಕಿಂಗ್ ಸುದ್ದಿ ಇದಾಗಿದ್ದು, ಜ.1ರಿಂದ ಸೌದಿ ಅರೇಬಿಯಾದಿಂದ ವಿಮಾನ ಸೇವೆ ಆರಂಭಕ್ಕೆ ತಡೆಯನ್ನು ನೀಡಲಾಗಿದೆ.

ಇಂಡಿಯನ್ ರಾಯಭಾರಿ ಕಚೇರಿ ಮತ್ತು ಸೌದಿ ವಿಮಾನಯಾನ ಸಂಸ್ಥೆ ಜೊತೆ  ಈ ಕುರಿತು ಮಾತುಕತೆ ನಡೆದಿದ್ದು, ವಿಮಾಯಾನ ಸೇವೆಯ ಆರಂಭವನ್ನು ಮುಂದೂಡಲಾಗಿದೆ.

ಕೋವಿಡ್ ನಿಂದಾಗಿ ಕಳೆದ ಮಾ.15ಕ್ಕೆ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ತಡೆಯನ್ನು ನೀಡಿತ್ತು. ಇದರಿಂದಾಗಿ ಸೌದಿಗೆ ನೇರವಾಗಿ ತೆರಳಲು ಸಮಸ್ಯೆ ಎದುರಾಗಿದೆ. ಸಾವಿರಾರು ಅನಿವಾಸಿಗಳು ಜ.1ಕ್ಕೆ ವಿಮಾನಯಾನ ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಕುರಿತ ನಿರ್ಧಾರವನ್ನು ಮುಂದೂಡಿದ್ದು, ಅನಿವಾಸಿಗಳಲ್ಲಿ ಚಿಂತೆಗೀಡುಮಾಡಿದೆ ಎಂದು ಗಲ್ಪ್ ಮಲಯಾಲಂ ಫೆಡರೇಶನ್ ಅಧ್ಯಕ್ಷ ಪವಿತ್ರಂ ಅಬ್ದುಲ್ ಅಝೀಝ್ ತಿಳಿಸಿದ್ದಾರೆ.

 

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು