ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಕೇರಳದ ಇಬ್ಬರು ನರ್ಸ್ ಗಳು ಸಾವು, ಇನ್ನಿಬ್ಬರು ಗಂಭೀರ

nurses
Share on facebook
Share on twitter
Share on linkedin
Share on whatsapp
Share on telegram
Share on email
Share on print

ಸೌದಿ ಅರೇಬಿಯಾ(01-03-2021): ಸೌದಿ ಅರೇಬಿಯಾದ ತೈಫ್​ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸ್​ ಮೃತಪಟ್ಟಿದ್ದಾರೆ.

ಕೇರಳದ ವೈಕೊಮ್​ ವಂಚಿಯೂರ್​ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಮೃತ ದುರ್ದೈವಿಗಳು. ನರ್ಸ್​ಗಳಾದ ಆಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ತೈಫ್​ನ ಕಿಂಗ್​  ಫೈಸಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇವರು ರಿಯಾದ್​ನಿಂದ ಜೆದ್ದಾಗೆ ಕ್ವಾರಂಟೈನ್​ ಪೂರ್ಣಗೊಳಿಸಿ ಪ್ರಯಾಣಿಸುತ್ತಿದ್ದಾಗ ಮಿನಿಬಸ್​ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ.

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು