PSI ಹುದ್ದೆಗೆ ಆಯ್ಕೆಯಾದ ಸಾಧಿಯ: ರಾಜ್ಯಕ್ಕೆ 62 ನೇ ರ್ಯಾಂಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಈ ಬಾರಿ ಬರೆದ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರಲ್ಲಿ ಸಾಧಿಯಾ ಕೂಡ ಓರ್ವಳಾಗಿದ್ದಾಳೆ.

ಸಾಧಿಯಾ ಗುರ್ಲ್ ಹೊಸೂರ ಬಿ.ಕಾಮ್ ಪದವಿಧರೆ. 2019ರಲ್ಲಿ ಬಿ.ಕಾಮ್ ಪದವಿಯನ್ನು ಮುಗಿಸಿದ ಸಾಧಿಯಾ ಬನಹಟ್ಟಿಯ ಮನೆಯಲ್ಲಿ ಕುಳಿತುಕೊಂಡು ಓದಿದ್ದರು.

ಸಾಧಿಯಾ ತಂದೆ ಅಬೂಬಕರ್ ಕಾರ್ಯಕ್ರಮಗಳಲ್ಲಿ ಪೆಂಡಾಲ ಹಾಕುವ ಕೆಲಸವನ್ನು ಮಾಡುತ್ತಾರೆ.

ಪಿಎಸ್ ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 62 ಸ್ಥಾನ ಪಡೆದುಕೊಂಡಿರುವ ಸಾಧಿಯಾ 22 ವಯಸ್ಸಿನಲ್ಲಿಯೇ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಗಳು ಸಾಧಿಯಾ ಪಿಎಸ್ ಐ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ತಂದೆ ತಾಯಿಗಳಿಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು