ಪಟಾಕಿ ಸಿಡಿಸುವಾಗ ಅವಘಡ: ಪ್ರಭಾವಿ ಸಂಸದೆಯ ಮೊಮ್ಮಗಳು ಸಾವು

ritha bahuguna
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪ್ರಯಾಗ್ ರಾಜ್ (17-11-2020): ಬಿಜೆಪಿಯ ಪ್ರಭಾವಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು ಪಟಾಕಿ ಸಿಡಿಸುವಾಗ ನಡೆದ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಸಂಸದೆ ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿಯವರ ಪುತ್ರಿ 8 ವರ್ಷದ ಬಾಲಕಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರು. ತಕ್ಷಣ ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದೆ.

ಘಟನೆಯ ಹಿನ್ನೆಲೆಯಲ್ಲಿ ಸಂಸದೆ ರೀತಾ ಬಹುಗುಣ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯನ್ನು ಸರಕಾರ ನಿಷೇಧಿಸಿತ್ತು. ಆದರೆ ಕೆಲವು ಕಡೆ ಇಂತಹ ದುರ್ಘಟನೆ ನಡೆದಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು