ರಾಜ್ಯಾದ್ಯಂತ ನಾಳೆಯಿಂದ ಹದಿನೈದು ದಿನಗಳ ಲಾಕ್ಡೌನ್ ಘೋಷಣೆ | ವಾರಾಂತ್ಯದ ನಿಯಮಾವಳಿಗಳೇ ವಾರ ಪೂರ್ತಿ ಅನ್ವಯ

yadiyurappa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಹದಿನೈದು ದಿನಗಳ ಲಾಕ್ಡೌನ್ ಘೋಷಣೆಯಾಗಿದೆ. ವೀಕೆಂಡ್ ಲಾಕ್ಡೌನಿನ ಎರಡು ದಿನಗಳ ಕಳೆದು ಜನ ನಿಟ್ಟುಸಿರು ಬಿಡುವಂತೆಯೇ ಸರಕಾರದಿಂದ ಹೊಸ ಘೋಷಣೆ ಬಂದಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುಗತಿಯಲ್ಲಿರುವ ಕೋವಿಡ್ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಸರಕಾರವು ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವೀಕೆಂಡ್ ಲಾಕ್ಡೌನ್ ಸಮಯದಲ್ಲಿದ್ದ ಮಾರ್ಗಸೂಚಿಗಳೇ ವಾರ ಪೂರ್ತಿ ಅನ್ವಯಿಸುವ ಸರಕಾರದ ತೀರ್ಮಾನವನ್ನು  ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು