ರಾಜ್ಯದಲ್ಲಿ ಮೇ 10 ರಿಂದ ಎರಡು ವಾರಗಳ ಸಂಪೂರ್ಣ ಲಾಕ್ಡೌನ್ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮೇ 10 ನೇ ತಾರೀಖಿನಿಂದ ಎರಡು ವಾರಗಳ ತನಕ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿ, ಆದೇಶ ಹೊರಡಿಸಲಾಗಿದೆ. ನಿರ್ಬಂಧಗಳು ಹೇರಿದ್ದರೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಅನಿಯಂತ್ರಿತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮೇ 10 ರಿಂದ 24 ನಾಲ್ಕರ ವರೆಗೆ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಅಂತರ ರಾಜ್ಯ ಸಂಚಾರ ಇರುವುದಿಲ್ಲ. ಬೆಳಿಗ್ಗೆ ಹತ್ತು ಗಂಟೆಯ ಬಳಿಕ ಯಾರೂ ರಸ್ತೆಗೆ ಇಳಿಯುವಂತಿಲ್ಲಹೋಟೆಲ್, ಪಾರ್ಕ್, ಕ್ರೀಡಾ ಕೇಂದ್ರ, ಕಾರ್ಖಾನೆ ಇತ್ಯಾದಿಗಳು ಇರುವುದಿಲ್ಲ.

ಹಾಲಿನ ಬೂತ್ ಸಂಜೆಯ ವರೆಗೆ ತೆರೆದಿಡಲು ಅವಕಾಶವಿದೆ. ರೈಲು, ವಿಮಾನಗಳ ಸಂಚಾರಕ್ಕೂ ಅವಕಾಶವಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು