ಬಿಲ್ಡಪ್ ಕೊಟ್ಟಿದ್ದ ನೆಲೋಗಿ ಠಾಣೆ ಪಿಎಸ್ ಐ ಸಸ್ಪೆಂಡ್

psi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರಗಿ(23-10-2020): ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಜೇವರ್ಗಿ ತಾಲೂಕಿಗೆ ತೆರಳಿ ಹೈಡ್ರಾಮ ಮಾಡಿದ್ದ ನೆಲೋಗಿ ಠಾಣೆ ಪಿಎಸ್ ಐ ಮಲ್ಲಣ್ಣ ಯಲಗೊಂಡ ಅವರನ್ನು ಅಮಾನತು ಮಾಡಲಾಗಿದೆ.

PRESS KANNADA

ನೆಲೋಗಿ ಠಾಣೆ ಪಿಎಸ್ ಐ ಮಲ್ಲಣ್ಣ ಅವರನ್ನು ಅಮಾನತು ಮಾಡಿ ಎಸ್ ಪಿ ಸಿಮಿ ಮಾರಿಯಾ ಜಾರ್ಜ್ ಆದೇಶವನ್ನು ಹೊರಡಿಸಿದ್ದಾರೆ.

ಪಿಎಸ್ ಐ ಮಲ್ಲಣ್ಣ ಯಲಗೊಂಡ ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ಬೇರೆ ಕಡೆಯಿಂದ ಕುರಿಯನ್ನು ತಂದು ತೆಪ್ಪದ ಮೇಲೆ ನಿಂತುಕೊಂಡು ಕುರಿಯನ್ನು ರಕ್ಷಿಸಿದಂತೆ ನಾಟಕ ಮಾಡಿದ್ದರು. ಈ ಬಗ್ಗೆ ವಿಡಿಯೋ ವೈರಲ್ ಆಗಿತ್ತು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು