ಲಾಕ್‍ಡೌನ್ ವಿರುದ್ಧ ಇಟಲಿ, ಸ್ಪೈನ್‍ಗಳಲ್ಲಿ ಭುಗಿಲೇಳುತ್ತಿದೆ ಆಕ್ರೋಶ | ಇಲ್ಲಿವೆ ಅಲ್ಲಿನ ಕೆಲವು ದೃಶ್ಯಗಳು….

Share on facebook
Share on twitter
Share on linkedin
Share on whatsapp
Share on telegram
Share on email
Share on print

ಯುರೋಪ್: ಹಲವು ಯುರೋಪಿಯನ್ ದೇಶಗಳಲ್ಲಿ ಕೊರೋನದ ಎರಡನೇ ಅಲೆ ಆರಂಭವಾಗಿದೆ. ಇದನ್ನು ತಡೆಯಲು ಅಲ್ಲಿನ ಸರಕಾರಗಳು ಮತ್ತೆ ಲಾಕ್‍ಡೌನ್ ಮೊರೆ ಹೋಗಿವೆ. ಆದರೆ ಅಲ್ಲಿನ ಜನರ ಪಾಲಿಗೆ ಇದು ತ್ರಾಸದಾಯಕವಾಗಿದೆ.

ಇನ್ನು ನಮಗೆ ಲಾಕ್‍ಡೌನ್ ಸಹಿಸಲು ಸಾಧ್ಯವಿಲ್ಲ ಎಂದು ಜನ ಬೀದಿಗಿಳಿದಿದ್ದಾರೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಪೋಲೀಸರನ್ನು ನಿಯೋಜಸಿದೆ. ಜನ ಅದನ್ನೂ ಮೀರಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರು “ಫ್ರೀಡಂ, ಫ್ರೀಡಂ” ಎಂಬ ಘೋಷಣೆ ಕೂಗುತ್ತಾ ಪೋಲೀಸರೊಂದಿಗೆ ಘರ್ಷಣೆಗೆ ನಿಂತಿರುವ ದೃಶ್ಯಗಳು ಹಲವೆಡೆ ಕಂಡು ಬಂದಿದೆ.

ಅದರಲ್ಲೂ ಇಟಲಿ ಮತ್ತು ಸ್ಪೈನುಗಳಲ್ಲಿ ಇದು ಅಕ್ಷರಶಃ ಬೀದಿ ಕಲಹವಾಗಿ ಮಾರ್ಪಟ್ಟಿದೆ. ಅಲ್ಲಿನ ಕೆಲವು ದೃಶ್ಯಗಳು ಇಲ್ಲಿವೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು