ಸಲಿಂಗ ಸಂಬಂಧಕ್ಕೆ ಕಾನೂನಿನ ಮಾನ್ಯತೆ ಬೇಕೆಂದ ಪೋಪ್ ಫ್ರಾನ್ಸಿಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ರೋಮ್(20-10-2020): ಸಲಿಂಗಿಗಳೂ ಕೂಡಾ ದೇವರ ಮಕ್ಕಳು. ಸಲಿಂಗ ಸಂಬಂಧಕ್ಕೂ ಕಾನೂನಿನ ಮಾನ್ಯತೆ ಬೇಕಿದೆ. ಅವರಿಗೂ ಕುಟುಂಬ ಜೀವನ ನಡೆಸುವ ಹಕ್ಕಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

PRESS KANNADA

“ಫ್ರಾನ್ಸಿಸ್ಕೋ” ಎಂಬ ಸಾಕ್ಷ್ಯಚಿತ್ರ ಬಿಡುಗಡೆಯ ಬಳಿಕ ನಡೆದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಪೋಪರು ಸಲಿಂಗ ಸಂಬಂಧಗಳಿಗಾಗಿ ಸಿವಿಲ್ ಯೂನಿಯನ್ ಕಾನೂನುಗಳನ್ನು ರಚಿಸಬೇಕಾದ ಅಗತ್ಯವಿದೆಯೆಂಬ ಅಭಿಪ್ರಾಯನ್ನೂ ವ್ಯಕ್ತಪಡಿಸಿದ್ದಾರೆ.

ಸಲಿಂಗರತಿಯ ವಿಚಾರದಲ್ಲಿ ಈ ವರೆಗಿನ ಎಲ್ಲಾ ಪೋಪರಿಗಿಂತ ಭಿನ್ನವಾದ ಅಭಿಪ್ರಾಯವನ್ನು ಹೊಂದಿರುವ ಇವರು ಇದೀಗ ತನ್ನ ನಿಲುವನ್ನು ಬಹಿರಂಗಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು