ದಕ್ಷ ಪೋಲೀಸ್ ಅಧಿಕಾರಿ ಪ್ರಶಾಂತ್ ಜಿ ಮುನ್ನೂಳಿರವರಿಗೆ ಜನ್ಮ‌ದಿನ| ಭರಪೂರ ಶುಭ ಹಾರೈಕೆ

dysp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚನ್ನಗಿರಿ(30-10-2020): ಸಜ್ಜನರಿಗೆ ಸ್ನೇಹಿತರಾಗಿ ದುರ್ಜನರಿಗೆ ದುಸ್ವಪ್ನವಾಗಿ ಕಾಡುತ್ತಾ  ಸಾರ್ವಜನಿಕರ ಸಮಸ್ಯೆಗಳನ್ನು ತಮ್ಮ ಸಮಸ್ಯೆ ಎಂದು ಪರಿಹಾರಿಸುತ್ತಾ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಚನ್ನಗಿರಿ ವಿಭಾಗದ ಪೋಲೀಸ್ ಉಪಾದೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿ ರವರು . ಇವರು 36 ವಸಂತಗಳನ್ನು ದಾಟಿ 37 ನೇ ವಸಂತಕ್ಕೆ ಕಾಲಿಟ್ಟರುವ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿರವರಿಗೆ ಜನ್ಮ ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು , ಅಭಿಮಾನಿಗಳು , ಅಧಿಕಾರಿಗಳು ನೆಚ್ಚಿನ ಅಧಿಕಾರಿಗೆ ಭರಪೂರ ಶುಭ ಹಾರೈಕೆಯನ್ನು ಹಾರೈಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸರಳವಾಗಿ ಹುಟ್ಟು ಹಬ್ಬವನ್ನು  ಅಧಿಕಾರಿಗಳೊಂದಿಗೆ ಆಚರಿಸಲಾಯಿತು. ಈ ವೇಳೆ ಡಿ ಸಿ ಆರ್ ಬಿ ಡಿವೈಎಸ್ಪಿ ಬಸವರಾಜ್ .  ಮುಖ್ಯಮಂತ್ರಿ ಪದಕ ಪ್ರಶಸ್ತಿ ವಿಜೇತರು ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ , ಸಂತೇಬೆನ್ನೂರು ಹಾಗೂ ಚನ್ನಗಿರಿ ಪೋಲೀಸ್ ಉಪನಿರೀಕ್ಷಕರುಗಳಾದ ಶಿವರುದ್ರಪ್ಪ ಎಸ್ ಮೇಟಿ . ಜೆ . ಜಗದೀಶ್ ಮತ್ತು ಸಿಬ್ಬಂದಿಗಳು  ಹಾಜರಿದ್ದು ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ಅಧಿಕಾರಿಗೆ ಶುಭವನ್ನು ಹಾರೈಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು