ಫರಂಗಿಪೇಟೆ (29-10-2020): ಫರಂಗಿಪೇಟೆ ಫೋಟೋ ಗ್ರಾಫರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಮ್ಮಮ್ಮಾರ್ ನಿವಾಸಿ ಮೊಹಮ್ಮದ್ ಹರ್ಷದ್(19), ಅಬ್ದುಲ್ ರಹಿಮಾನ್ (22), ಮೊಹಮ್ಮದ್ ಸೈಫುದ್ದೀನ್(22) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.