ಪೇಟಿಎಂನಲ್ಲೂ ಇನ್ನು ಸಿಗಲಿದೆ ಕ್ಯಾಶ್ ಬ್ಯಾಕ್!

pay tm
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(20-10-2020): ಪೇಟಿಎಂ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಈ ಕ್ರೆಡಿಟ್ ಕಾರ್ಡ್ ಮೂಲಕ ಪ್ರತಿ ಖರೀದಿಯಲ್ಲೂ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಈ ಕುರಿತು ಪೇಟಿಎಂ ಮಾಹಿತಿ ನೀಡಿದ್ದು, ನೆಕ್ಸ್ಟ್ ಜನರೇಷನ್ ಕ್ರೆಡಿಟ್ ಕಾರ್ಡ್ ಇದಾಗಿದೆ. ಮುಂದಿನ 18 ತಿಂಗಳೊಳಗೆ 20 ಲಕ್ಷ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಇನ್ನು ಅಪ್ಲಿಕೇಷನ್ ಮೂಲಕ ಕೂಡ ಕ್ರೆಡಿಟ್ ಕಾರ್ಡ್ ಪಿನ್ ಬದಲಿಸಬಹುದು. ವಿಳಾಸ ನವೀಕರಿಸಬಹುದು. ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಬಹುದಾಗಿದೆ. ಇನ್ನು ಕಾರ್ಡ್ ನಿಂದಾಗುವ ವಂಚನೆ ತಪ್ಪಿಸಲು ಕೂಡ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು