ಕನಕಪುರ(09/10/2020): ನಿನ್ನೆ ನಿಧನ ಹೊಂದಿರುವ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರವರಿಗೆ ಬೋಧಿಸತ್ವ ನವಯುವಕ ತರುಣ ಸಂಘ ಹಾಗೂ ದಲಿತ ಸೇನೆ ಗ್ರಾಮ ಘಟಕ ಕನಕಪುರ ಶ್ರದ್ಧಾಂಜಲಿ ಸಭೆ ಮತ್ತು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿತು.
ಈ ಸಭೆಯಲ್ಲಿ ಬಕ್ಕಪ್ಪ, ಶಾರದ, ಬಸವರಾಜ, ನಂದ, ಸಂಜುಕುಮಾರ ವಗ್ಗಿ, ಶಂಭುಲಿಂಗ ಮೇತ್ರಿ, ದೇವಿಂದ್ರ ಕಟ್ಟಿಮನಿ, ಶ್ರೀಧರ್ ವಗ್ಗಿ, ಬಲವಂತ ಚನೂರ, ಸಂಜು ವಗ್ಗಿ, ಸುಧಾಕರ್ ಬಾಗನ ಪ್ರವೀಣ್ ಮೇತ್ರಿ ಸಂಬು ವಗ್ಗಿ ಸುರೇಶ ರಾಣಪುರ ರಾಜಕುಮಾರ ಪೂಜಾರಿ ಮಲ್ಲೇಶ್ ವಗ್ಗಿ ಉಮೇಶ್ ನಾಗಪ್ಪ ದಂಡಿನ ಸೂರ್ಯಕಾಂತ ಪುಟ್ಟರಾಜ ಮೇತ್ರಿ ಬಾಗನ ತಿಪ್ಪಣ್ಣ ಬಾಗನ ಅನೇಕ ಮುಖಂಡರು ದಲಿತ ಸೇನೆ ಕಾರ್ಯಕರ್ತರು