ಉತ್ತರ ಕರ್ನಾಟಕದ ಭಾರೀ ಮಳೆಯ ಪರಿಣಾಮ; ಈರುಳ್ಳಿ ಬೆಲೆ ಮತ್ತೆ ಗಗನಕ್ಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(19/10/2020); ಉತ್ತರ ಕರ್ನಾಟಕದಲ್ಲಿ ನಿರಂತರ ಸುರಿಯುತ್ತಿರುವ  ಮಳೆಯಿಂದಾಗಿ ಇದೀಗ ಈರುಳ್ಳಿ ಬೆಲೆ ಗಗನಕ್ಕೇರಿದೆ.

ಉತ್ತರ ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರ ಪರಿಣಾಮ ಭಾರೀ ಪ್ರಮಾಣದ ಬೆಲೆ ನಾಶವಾಗಿದೆ. ಇದರಿಂದ ಈರುಳ್ಳಿ ಬೆಲೆಗೂ ಹಾನಿಯಾಗಿದ್ದು, ಪೂರೈಕೆಯಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಸದ್ಯ 1ಕೆ.ಜಿ. ಈರುಳ್ಳಿಯ ಬೆಲೆ 25ರಿಂದ 60ರಿಂದ 80ಕ್ಕೆ ಏರಿಕೆಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು