ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮತ್ತೆ ಟ್ರೋಲ್ ವಿಡಿಯೋಗಳು ವೈರಲ್| ವಿಡಿಯೋ ವೀಕ್ಷಿಸಿ

onion price
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(27-10-2020): ಈರುಳ್ಳಿ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಮತ್ತೆ ಈರುಳ್ಳಿ ಕುರಿತ ಟ್ರೋಲ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದೆ.

ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಈರುಳ್ಳಿ ಬೆಲೆ ರಾಜ್ಯದಲ್ಲಿ ಗಗನಕ್ಕೇರಿತ್ತು. ಈರುಳ್ಳಿ ಬೆಲೆ 100ರೂ. ದಾಟಿದ್ದು, 150ರ ಸಮೀಪಕ್ಕೆ ಈರುಳ್ಳಿ ಬೆಲೆ ತಲುಪುವ ಆತಂಕ ಇತ್ತು. ಕಳೆದ ಬಾರಿ ಈರುಳ್ಳಿ ಬೆಲೆ 200ರ ಸಮೀಪಿಸಿತ್ತು. ಮತ್ತು ಭಾರೀ ಟ್ರೋಲ್ ಗೆ ಒಳಗಾಗಿತ್ತು. ಈ ಬಾರಿ ಟ್ರೋಲ್ ಕುರಿತ ವಿಡಿಯೋ ಗಳು ಮತ್ತೆ ವೈರಲ್ ಆಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು