ಒಮನಿನಲ್ಲಿ ಕೊರೋನಾದ ಮೂರನೇ ಅಲೆ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕತ್: ಒಮನಿನಲ್ಲಿ ಸದ್ಯ ಏರುತ್ತಿರುವುದು ಕೊರೋನಾದ ಮೂರನೇ ಅಲೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮುಹಮ್ಮದ್ ಅಲ್ ಹುಸ್ನಿ ಅಭಿಪ್ರಾಯಪಟ್ಟಿದ್ದಾರೆ.

ದೇಶವು ಕೊರೋನಾವನ್ನು ಎದುರಿಸಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ವರ್ಷಾಂತ್ಯದೊಳಗೆ ದೇಶದ ಜನಸಂಖ್ಯೆಯ ಎಪ್ಪತ್ತು ಶೇಕಡಾ ಮಂದಿಗೆ ಕೊರೋನಾ ವ್ಯಾಕ್ಸಿನ್ ನೀಡಲಾಗುವುದು ಎಂದರು.

ಒಮನಿನಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಟ್ಟು 577 ಜನರಿಗೆ ಹೊಸದಾಗಿ ಕೊರೋನಾ ತಗುಲಿದ್ದು, 327 ಜನರು ರೋಗದಿಂದ ಗುಣಮುಕ್ತರಾಗಿದ್ದಾರೆಹಾಗೂ ಮೂವರು ಕೊರೋನದಿಂದಾಗಿ ಮರಣ ಹೊಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು