ದರ ಹೆಚ್ಚಳಕ್ಕೆ ಮುಂದಾದ ಓಲಾ,ಉಬರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆಯ ಬಳಿಕ ಇದೀಗ ಓಲಾ ಹಾಗೂ ಉಬರ್ ಪ್ರಯಾಣ ದರವೂ ಏರಿಕೆಯಾಗಲಿವೆ ಎಮದು ತಿಳಿದು ಬಂದಿದೆ. 2022ರ ಜನವರಿ ಮೊದಲ ವಾರದಿಂದಲೇ ನೂತನ ದರ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು 5% ರಷ್ಟು ಜಿಎಸ್‍ಟಿ ವಿಧಿಸಿದ ಕಾರಣ ಓಲಾ, ಉಬರ್ ಅಥವಾ ಇತರ ರೈಡ್-ಹೇಲಿಂಗ್ ಪ್ರಯಾಣ ದರ ಹೆಚ್ಚಾಗಲಿದೆ. ಬೆಂಗಳೂರು ಸಾರಿಗೆ ಪ್ರಾಧಿಕಾರವು ನಗರದಲ್ಲಿ ಆಟೋ ದರ ಹೆಚ್ಚಿಸಿದ ಬೆನ್ನಲ್ಲೇ, ಇದೀಗ ಓಲಾ, ಉಬರ್ ಪ್ರಯಾಣ ದರವೂ ಅಧಿಕವಾಗಲಿದೆ ಎಂದು ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು