ದೆಹಲಿ : ಜನರೆಡೆಯಲ್ಲಿ ಭಾರೀ ವಿವಾದದಕ್ಕೀಡು ಮಾಡಿದ ‘ಎನ್ ಆರ್ ಸಿ’ ಜಾರಿಯ ಬಗ್ಗೆ ಕೇಂದ್ರ ಸರಕಾರ ರಾಜ್ಯ ಸಭೆಗೆ ಬುಧವಾರ ಸ್ಪಷ್ಟನೆ ನೀಡಿದೆ.
ಕೇಂದ್ರವು ಎನ್ ಆರ್ ಸಿ ಜಾರಿಯ ಬಗ್ಗೆ ಯಾವುದಾದರು ಯೋಜನೆ ಕೈಗೊಂಡಿದೆಯೇ ಎಂಬ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನಿಸಿದಾಗ, ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು
“ಎನ್ ಆರ್ ಸಿ ಸದ್ಯಕ್ಕೆ ಎಲ್ಲೂ ಜಾರಿ ಮಾಡಲ್ಲ.ಅದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಉತ್ತರಿಸಿದರು.