ನೆಲ್ಲಿಗುಡ್ಡೆ; ಎಸ್ಸೆಸ್ಸೆಪ್ ವತಿಯಿಂದ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ

ssf
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ(05-10-2020): ಎಸ್ಸೆಸ್ಸೆಪ್ ನವಗ್ರಾಮ, ನೆಲ್ಲಿಗುಡ್ಡೆ ಯುನಿಟ್ ವತಿಯಿಂದ ಬೇಕಲ್ ಇಬ್ರಾಯಿಂ ಮುಸ್ಲಿಯಾರ್ ಅವರ ಅನುಸ್ಮರಣೆ ಕಾರ್ಯಕ್ರಮವು ನೆಲ್ಲಿಗುಡ್ಡೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ರಾಝಕ್ ಮುಸ್ಲಿಯಾರ್ ಕೊಡಂಗೆ ನೇತೃತ್ವವನ್ನು ವಹಿಸಿದ್ದರು. ಹನೀಫ್ ಸಹದಿ, ಹಕೀಂ ಮುಸ್ಲಿಯಾರ್, “ಬೇಕಲ್ ಇಬ್ರಾಯಿಂ ಮುಸ್ಲಿಯಾರ್” ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಇಸ್ಮಾಯಿಲ್ ಮಾಸ್ಟರ್ ಅವರಿಗೆ ಸನ್ಮಾನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಪ್ ನೆಲ್ಲಿಗುಡ್ಡೆ ಯುನಿಟ್ ಅಧ್ಯಕ್ಷರಾದ ಶಾಹುಲ್ ಹಮೀದ್, ಪಂಚಾಯತಿ ಸದಸ್ಯ ಹಸೈನಾರ್, ನೆಲ್ಲಿಗುಡ್ಡೆ ಜಮಾಅತ್ ಕಾರ್ಯದರ್ಶಿ ರಫೀಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು