ನರೇಂದ್ರ ಮೋದಿ ಮುಂದೊಂದು ದಿನ ಶ್ರೀ ರಾಮನ ಹಾಗೆ ದೇವರಂತೆ ಪೂಜಿಸಲ್ಪಡಲಿದ್ದಾರೆ : ಉತ್ತರಾಖಂಡ್ ಮುಖ್ಯಮಂತ್ರಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹರಿದ್ವಾರ್ : ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಮುಂದೊಂದು ದಿನ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮನಂತೆ ಪೂಜಿಸಿಕೊಳ್ತಾರೆ.ಶ್ರೀ ರಾಮನು ಜನರ ಸಮಸ್ಯೆಗೆ ಸ್ಪಂದಿಸಿ,ಮನುಕುಲಕ್ಕೆ ಸೇವಕನಾಗಿ ಜೀವಿಸಿದ್ದರಿಂದಲೇ ದೇವಪುರುಷನಾಗಿದ್ದು.ಅದೇ ರೀತಿ ಪ್ರಧಾನಿ ಮೋದಿಯವರು ಕೂಡ.ತನ್ನ ಜನ ಸೇವೆಯಿಂದಲೇ ಭವಿಷ್ಯದಲ್ಲಿ ದೇವರು ಎನಿಸಿಕೊಳ್ಳಲಿಕ್ಕಿದ್ದಾರೆ.ಜಾಗತಿಕ ದೇವಪುರುಷನಾಗುತ್ತಾರೆ.ಜಗತ್ತಿನ ಜನರು ಮೋದಿಯವರೊಂದಿಗಿನ ಜೊತೆಯ ಫೋಟೋಗೆ ಮುಗಿಬೀಳಲಿಕ್ಕಿದ್ದಾರೆ” ಎಂದು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು