ನಾಡಿದ್ದು (ಜೂನ್ ಒಂದು) ರಿಂದ ನಂದಿನಿ ಹಾಲು ಖರೀದಿಸುವವರಿಗೆ ಉಚಿತವಾಗಿ ‘ಹೆಚ್ಚುವರಿ ಹಾಲು’ ಪೂರೈಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಜೂನ್ ಒಂದರಂದು ಪ್ರತಿವರ್ಷವೂವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವರ್ಷಜೂನ್ ಒಂದರಿಂದ ದಿನಾಚರಣೆಯ ಲಾಭ ಕರ್ನಾಟಕದ ಗ್ರಾಹಕರಿಗೆ ಸಿಗಲಿದೆ.

ಜೂನ್ 1 ರಿಂದ 30 ವರೆಗೆಒಂದು ತಿಂಗಳ ಕಾಲ, ನಂದಿನಿ ಸಂಸ್ಥೆಯ ವತಿಯಿಂದಹೆಚ್ಚುವರಿ ಹಾಲು ಕುಡಿಯಿರಿಎಂಬ ಅಭಿಯಾನದಡಿಯಲ್ಲಿ ಹೆಚ್ಚುವರಿ ಹಾಲನ್ನು ಅದು ತನ್ನ ಗ್ರಾಹಕರಿಗೆ ನೀಡಲಿದೆ.

ಶಿವಮೊಗ್ಗ (ದಾವಣಗೆರೆ, ಚಿತ್ರದುರ್ಗ ಒಳಗೊಳ್ಳುವುದು) ಜಿಲ್ಲಾ ಹಾಲು ಒಕ್ಕೂಟ ಮತ್ತು ದಕ್ಷಿಣ ಕನ್ನಡ (ಉಡುಪಿಒಳಗೊಂಡು) ಜಿಲ್ಲಾ ಹಾಲು ಒಕ್ಕೂಟಗಳಿಂದ ಮಾರಾಟವಾಗುವ ಎಲ್ಲಾ ಮಾದರಿಯ ಹಾಲಿನ 500 ಮಿ.ಲೀ ಮತ್ತು 1000 ಮಿ.ಲೀ ಪ್ಯಾಕಿನಲ್ಲಿ 20 ಮಿ.ಲೀ ಮತ್ತು 40 ಮಿ.ಲೀ ಹಾಲನ್ನು ಹೆಚ್ಚುವರಿಯಾಗಿ ದೊರೆಯಲಿದೆ. ಲಾಕ್ಡೌನ್ ಕಾರಣದಿಂದಾಗಿಹೆಚ್ಚುವರಿ ಹಾಲು ಸಂಗ್ರಹವಾಗುತ್ತಿರುವುದರಿಂದ ರೀತಿಯ ಕ್ರಮ ಕೈಗೊಳ್ಳಲಾಗಿದೆಯೆಂದು ಪ್ರಕಟಣೆ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು