ನಾಲ್ಕನೇ ಮಹಡಿಯಿಂದ ಬಿದ್ದು ಮುತ್ತೋಟು ಗ್ರೂಪ್ ಮಾಲಿಕ ಸಾವು

mg george muthoot
Share on facebook
Share on twitter
Share on linkedin
Share on whatsapp
Share on telegram
Share on email
Share on print

ದೆಹಲಿ: ಮುತ್ತೋಟು ಗ್ರೂಪ್ ಮಾಲಿಕ ಎಂ.ಜಿ.ಜಾರ್ಜ್ ಮುತ್ತೋಟು ತಮ್ಮ ನಿವಾಸದ ನಾಲ್ಕನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದು, ಚಿನ್ನದ ಮೇಲೆ ಸಾಲ ನೀಡುವ ಮುತ್ತೋಟು ಗ್ರೂಪ್ ನ  ಮಾಲಿಕ ದಾರುಣವಾಗಿ ಅಂತ್ಯವಾಗಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪೂರ್ವ ದೆಹಲಿಯ ಕೈಲಾಶ್ ನಗರದ ತಮ್ಮ ನಿವಾಸದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು  ಸಾವನ್ನಪ್ಪಿದ್ದಾರೆ.

71 ವರ್ಷಗಳ ಜಾರ್ಜ್ ಅವರು ಮುತ್ತೋಟು ಸಂಸ್ಥೆಯನ್ನು ಬೆಳೆಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಂಸ್ಥೆಯ ಶಾಖೆ ದೇಶಾದ್ಯಂತ ಇದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು