ಮೀರತ್(13-01-2021): ದೇಶದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಗಳ ಬಗ್ಗೆ ನಂಬಿಕೆಯಿಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಮೀರತ್ನ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ
ಪ್ರಧಾನಿ ನರೇಂದ್ರ ಮೋದಿ, ದೇಶದ ವಿಜ್ಞಾನಿಗಳನ್ನು ನಂಬದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಶಾಸಕರು ಹೇಳಿದರು.
ಕೆಲವು ಮುಸ್ಲಿಮರು ನಮ್ಮ ದೇಶ, ನಮ್ಮ ವಿಜ್ಞಾನಿಗಳು, ನಮ್ಮ ಪೊಲೀಸ್ ಪಡೆ ಮತ್ತು ಪ್ರಧಾನಿ ಮೋದಿ ಅವರನ್ನು ನಂಬದಿರುವುದು ದುರದೃಷ್ಟಕರ. ಅವರ ಆತ್ಮ ಪಾಕಿಸ್ತಾನಕ್ಕೆ ಸೇರಿದೆ. ಅವರು ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ನಮ್ಮ ವಿಜ್ಞಾನಿಗಳ ಕೆಲಸದ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದು ಎಂದು ಹೇಳಿದ್ದಾರೆ.
BJP Meerut MLA strokes controversy. 'Muslims who do not have faith in the Indian COVID-19 vaccine should go to Pakistan,' the MLA has said.
Listen in. pic.twitter.com/JK7FceXh4j
— TIMES NOW (@TimesNow) January 13, 2021