ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರ ಸ್ಕಾಲರ್ ಶಿಫ್‌ ಅರ್ಜಿಗೆ ಆಹ್ವಾನ

scholorship
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(08/10/2020): ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ, ಪಾರ್ಸಿ, ಜೈನ) ವರ್ಗದ 9,10,11, ಹಾಗೂ 12ನೇ ತಗರತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ (ವಿದ್ಯಾರ್ಥಿನಿಯರು) ನೀಡಲ್ಪಡುವ ಹಝ್ರತ್ ಬೇಗಂ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.*

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆ ದಿನಾಂಕವಾಗಿರುತ್ತದೆ. ಅರ್ಹ ವಿದ್ಯಾರ್ಥಿನಿಯರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ.

ಬೇಕಾಗುವ ದಾಖಲೆಗಳು:
1. ಪೋಷಕರ ವಾರ್ಷಿಕ ಆದಾಯ ಪ್ರಮಾಣ ಪತ್ರ  (English ನಲ್ಲಿ)
ಆದಾಯಮಿತಿ: 2 ಲಕ್ಷ
2. ಆಧಾರ್ ಕಾರ್ಡ್
3. ಬ್ಯಾಂಕ್ ಅಕೌಂಟ್ ನ‌ ಪ್ರತಿ
4. ಕಳೆದ ವರ್ಷದ ಮಾರ್ಕ್ಸ್ ಕಾರ್ಡ್ ( 50% ಮೇಲೆ ಇರಬೇಕು)
5. ಶಾಲೆ/ಕಾಲೇಜಿನ ವಿವರ
(DISE CODE/COLLEGE CODE)
6. ಪಾಸ್ ಪೋರ್ಟ್ ಸೈಝ್ ಪೋಟೊ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು