ಮೇ 24 ರಿಂದ ಮತ್ತೆ ಎರಡು ವಾರಗಳ ಲಾಕ್ಡೌನ್ | ನಿಟ್ಟುಸಿರಿನ ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೊಮ್ಮೆ ಶಾಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮೇ 24 ರಿಂದ ಮತ್ತೆ ಎರಡು ವಾರಗಳ ಲಾಕ್ಡೌನ್ ಮಾಡಲಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯು ವಿಚಾರವನ್ನು ತಿಳಿಸಿದ್ದು, ಈಗ ಇರುವ ಮಾರ್ಗಸೂಚಿಗಳೇ ಮುಂದುವರಿಯಲಿದೆಯೆಂಬ ಮಾಹಿತಿ ನೀಡಿದ್ದಾರೆ.  ಬೆಳಿಗ್ಗೆ ಆರು ಗಂಟೆಯಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಮೇ ಇಪ್ಪತ್ತನಾಲ್ಕರ ಬಳಿಕ ಲಾಕ್ಡೌನ್ ಮುಕ್ತಾಯಗೊಂಡು ಜೀವನ ಸಹಜ ಸ್ಥಿತಿಗೆ ಮರಳಲಿದೆಯೆಂಬ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಸರಕಾರದ ಹೊಸ ಆದೇಶದಿಂದ ನಿರಾಸೆಯಾಗಿದೆ. ವ್ಯಾಪಾರಿಗಳೂ ಲಾಕ್ಡೌನ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು