ಮತ್ತೊಮ್ಮೆ ಬದಲಾವಣೆಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ | ನೂತನ ವೇಳಾಪಟ್ಟಿ ಇಲ್ಲಿದೆ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಮತ್ತೊಮ್ಮೆ ಬದಲಾವಣೆ ಮಾಡಿದ್ದು ನೂತನ ವೇಳಾಪಟ್ಟಿ ಇಂತಿದೆ:

ಮೇ 24 : ಇತಿಹಾಸ

ಮೇ 25 : ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ

ಮೇ 26 : ಭೂಗೋಳಶಾಸ್ತ್ರ

ಮೇ 27 : ಮನಶಾಸ್ತ್ರ/ಬೇಸಿಕ್‌ ಮ್ಯಾಥ್ಸ್

ಮೇ 28 : ತರ್ಕಶಾಸ್ತ್ರ

ಮೇ 29 : ಕನ್ನಡ

ಮೇ 31 : ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ

ಜೂನ್ 1 : ಮಾಹಿತಿ ತಂತ್ರಜ್ಞಾನ, ಬ್ಯೂಟಿ ಆಯಂಡ್‌ ವೆಲ್‌ನೆಸ್‌, ಹೆಲ್ತ್‌ಕೇರ್‌

ಆಟೋಮೊಬೈಲ್‌, ಐಟಿ

ಜೂನ್ 2 : ರಾಜ್ಯಶಾಸ್ತ್ರ, ಗಣಕ ವಿಜ್ಞಾನ

ಜೂನ್ 3 : ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‌

ಜೂನ್ 4 : ಅರ್ಥಶಾಸ್ತ್ರ

ಜೂನ್ 5 : ಗೃಹವಿಜ್ಞಾನ

ಜೂನ್ 7 : ವ್ಯವಹಾರ ಅಧ್ಯಯನ, ಭೌತಶಾಸ್ತ್ರ

ಜೂನ್ 8 : ಭೂಗರ್ಭ ಶಾಸ್ತ್ರ

ಜೂನ್ 9 : ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್‌, ಫ್ರೆಂಚ್‌

ಜೂನ್ 10 : ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11  : ಸಂಸ್ಕೃತ/ಉರ್ದು

ಜೂನ್ 12 : ಸಂಖ್ಯಾಶಾಸ್ತ್ರ

ಜೂನ್ 14 : ಐಚ್ಛಿಕ ಕನ್ನಡ

ಜೂನ್ 15 : ಹಿಂದಿ

ಜೂನ್ 16 : ಇಂಗ್ಲೀಷ್

ಜೂನ್ ಹದಿನಾಲ್ಕರಂದು ಐಪಿಎಂಎಟಿ ಹಾಗೂ ಎನ್‌ಇಎಸ್‌ಟಿ  ಪರೀಕ್ಷೆಗಳು ನಡೆಯಲಿರುವುದರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ರೀತಿ ಬದಲಾವಣೆ ಮಾಡಿಕೊಳ್ಳಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು