ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಮಗ!

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಾವೇರಿ(15-11-2020): ಹೆತ್ತ ​ತಾಯಿಯ ಮೇಲೆ ಅತ್ಯಾಚಾರವೆಸಗಿ ಮಗ ಆಕೆಯನ್ನು ಕೊಲೆ ಮಾಡಿರುವ ಘಟನೆ ಶಿಗ್ಗಾವಿ ತಾಲೂಕಿನ ಗಂಗಿಬಾವಿ ಬಳಿ ನಡೆದಿದೆ.

 ವನಹಳ್ಳಿ ಗ್ರಾಮದಲ್ಲಿ ಗಂಡನ ಸಾವಿನ ಬಳಿಕ ಮಗನ ಜೊತೆ ವಾಸವಿದ್ದ 35ವರ್ಷದ ಮಹಿಳೆಗೆ ಬೇರೆಯವರೊಂದಿಗೆ ಮತ್ತು ಮಗನ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದರಿಂದ ಮಗ ಈ ಕೃತ್ಯವನ್ನು ನಡೆಸಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಶಿಗ್ಗಾವಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು