ಜೇಣು ನೊಣವನ್ನು ಮೈ ಮೇಲೆ ಬೆಳೆಸಿಕೊಂಡ ಯುವಕ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೀನಾ(28-10-2020) ಜೇಣು ನೊಣವನ್ನು ವ್ಯಕ್ತಿಯೋರ್ವ ತನ್ನ ಮೈ ಮೇಲೆ ಬೆಳೆಸಿಕೊಂಡಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ರುವಾನ್ ಲಿಯಾಂಗ್ಮಿಂಗ್ ಎಂಬಾತ ಈ ವಿಚಿತ್ರ ವಿಶ್ವ ದಾಖಲೆ ಬರೆದಿದ್ದಾನೆ. ಈತನ ಗಿನ್ನೆಸ್ ದಾಖಲೆಯ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ.

2016ರಿಂದ ಈತ ಜೇನುನೊಣಗಳ ಜೊತೆ ಇದ್ದ. ಈತ ಒಟ್ಟು 6.37,000 ಜೇನುನೊಣಗಳನ್ನ ಮೈಮೇಲೆ ಬೆಳೆಸಿಕೊಂಡಿದ್ದಾನೆ. ಈ ಒಟ್ಟು ಜೇನುನೋಣಗಳ ಸಂಖ್ಯೆಯಲ್ಲಿ 60 ರಾಣಿ ಜೇನುಗಳಿವೆ.

ಈ ಬಗ್ಗೆ ಲಿಯಾಂಗ್ಮಿಂಗ್ ಮಾತನಾಡಿ, ನಾನು ಶಾಂತವಾಗಿ ಜೇನುಗಳನ್ನು ಮೈಮೇಲೆ ಬೆಳೆಸಿದ್ದೇನೆ. ಶಾಂತವಾಗಿರಬೇಕು ನಮ್ಮ ಮೈಮೇಲೆ ಜೇನು ಬೆಳೆಯಬೇಕಿದ್ದರೆ. ಅಸಾಧ್ಯವಾದುದು ಏನೂ ಇಲ್ಲ ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು