ತಂದೂರಿ ರೊಟ್ಟಿಗೆ ಉಗುಳಿದ ಆರೋಪ: ಯುಪಿಯಲ್ಲಿ ಮುಸ್ಲಿಂ ಯುವಕನ ಬಂಧನ

man arrested
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ (22-02-2020): ಉತ್ತರ ಪ್ರದೇಶದ ಮೀರತ್‌ನಲ್ಲಿ ವಿವಾಹವೊಂದರಲ್ಲಿ ಅಡುಗೆ ಮಾಡುವಾಗ ತಂದೂರಿ ರೊಟ್ಟಿ ಮೇಲೆ ಉಗುಳಿದ ಆರೋಪದಲ್ಲಿ ಯುವಕನನ್ನು ಬಂಧಿಸಲಾಗಿದೆ.

ಸೊಹೈಲ್ ಬಂಧಿತ ಯುವಕ. ಮೀರತ್‌ನಲ್ಲಿ ನಡೆದ ವಿವಾಹವೊಂದರಲ್ಲಿ ತಂದೂರಿ ರೊಟ್ಟಿ ಅಡುಗೆ ಮಾಡುವ ಮೊದಲು ವ್ಯಕ್ತಿಯೊಬ್ಬರು ರೋಟ್ಟಿ ಮೇಲೆ ಉಗುಳುವುದು ರಹಸ್ಯವಾಗಿ ಚಿತ್ರೀಕರಣವಾಗಿತ್ತು. ಈ ಬಗ್ಗೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

ಮೀರತ್‌ನ ಎಲ್‌ಎಲ್‌ಆರ್‌ಎಂ ಪೊಲೀಸ್ ಠಾಣೆಯ ಹೊರಗೆ ಹಿಂದೂ ಜಾಗ್ರಾನ್ ಮಂಚ್ ಸದಸ್ಯರು ಜಮಾಯಿಸಿದ ಬಳಿಕ ಕೇಸ್ ದಾಖಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು