ಮಲೇಶ್ಯದಲ್ಲೂ ತನ್ನ ಬಾಹುಗಳನ್ನು ವಿಸ್ತರಿಸಲಿರುವ ಲುಲು ಗ್ರೂಪ್ | ಬೃಹತ್ ಯೋಜನೆಗೆ ಸಿದ್ಧತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಕೊಲ್ಲಿ ದೇಶಗಳಲ್ಲಿ ವ್ಯಾಪಕವಾಗಿ ಬೆಳೆದು ನಿಂತಿರುವ ಲುಲು ಗ್ರೂಪ್ ಮಲೇಶ್ಯಾದಲ್ಲೂ ತನ್ನ ಬಾಹುಗಳನ್ನು ವಿಸ್ತರಿಸುವತ್ತ ಹಜ್ಜೆಯಿಟ್ಟಿದೆ.

ಲುಲು ಗ್ರೂಪ್ ಮುಂದಿನ ಮೂರೇ ವರ್ಷಗಳಲ್ಲಿ ಹೊಸದಾಗಿ ಹದಿನೈದು ಹೈಪರ್ ಮಾರ್ಕೆಟುಗಳನ್ನು ಆರಂಭಿಸಲಿದೆಯೆಂದು ಚೆಯರ್ ಮ್ಯಾನ್ ಎಂ ಯೂಸುಫ್ ಅಲಿ ಘೋಷಿಸಿದ್ದಾರೆ. ಅಬುದಾಬಿಯಲ್ಲಿ ಔಪಚಾರಿಕ ಸಂದರ್ಶನದಲ್ಲಿದ್ದ ಮಲೇಶ್ಯಾ ಪ್ರಧಾನಿ ಮುಹ್ಯುದ್ದೀನ್ ಯಾಸೀನ್ ಜೊತೆಗಿನ ಮಾತುಕತೆಯ ನಡುವೆ ವಿಚಾರವನ್ನುತಿಳಿಸಿದ್ದಾರೆ.

ಸದ್ಯ ಮಲೇಶ್ಯಾದಲ್ಲಿ ಎರಡು ಲುಲು ಹೈಪರ್ ಮಾರ್ಕೆಟೆಗಳಿದ್ದು, ವರ್ಷದ ಕೊನೆಗೆ ಅದರ ಸಂಖ್ಯೆ ಆರಕ್ಕೇರಲಿದೆಯೆಂದು ನಿರೀಕ್ಷಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು