ಭೀಕರ ಅಪಘಾತ: ಮಾಜಿ ಶಾಸಕರು ಸೇರಿ ಇಬ್ಬರು ಬಲಿ

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

 ಮಧುರೈ(13-10-2020): ಟ್ರಕ್ – ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಡಿಎಂಕೆ ಮಾಜಿ ಶಾಸಕ ಸೇರಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಮಧುರೈ-ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯ ಪದ ಮಥುರ್ ಬಳಿ ನಡೆದಿದೆ.

 ಮಾಜಿ ಶಾಸಕ ಬಿ ಮನೋಹರನ್ (66) ಮತ್ತು ಎಂ ಸೈಫುದ್ದೀನ್ ಮೃತಪಟ್ಟವರು.ಎಂ ಸೈಫುದ್ದೀನ್ ಬೈಕ್ ಓಡಿಸುತ್ತಿದ್ದು, ಮನೋಹರನ್ ಹಿಂಬದಿ ಸವಾರರಾಗಿದ್ದರು. ಮಧುರೈ-ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಗೆ ಟ್ರಕ್ ಢಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಜಿ ಶಾಸಕ ಬಿ ಮನೋಹರನ್ ಮತ್ತು ಸೈಪುದ್ದೀನ್ ಮಧುರೈ ಕಡೆಗೆ ತೆರಳುತ್ತಿದ್ದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು